ತಿರುವನಂತಪುರಂ: ಖ್ಯಾತ ಜಾದೂಗಾರ ಗೋಪಿನಾಥ್ ಮುತ್ತುಕಾಡ್ ಅವರು ಆರಂಭಿಸಿರುವ ವಿಕಲಚೇತನ ಮಕ್ಕಳ ಪುನರ್ವಸತಿ ಕೇಂದ್ರದ ವಿರುದ್ಧ ವಿಕಲಚೇತನ ಮಕ್ಕಳ ಶಿಕ್ಷಣ ಕ್ಷೇತ್ರದ ತಜ್ಞೆ ಚಿತ್ರಾ ಸಿಆರ್ ಪ್ರಶ್ನೆ ಎತ್ತಿದ್ದಾರೆ.
ಡಿಫರೆಂಟ್ ಆರ್ಟ್ ಸೆಂಟರ್ (ಡಿಎಸಿ) ಎಂದು ಕರೆಯಲ್ಪಡುವ ವಿಕಲಚೇತನ ಮಕ್ಕಳಿಗಾಗಿ ಮುತ್ತುಕಾಡ್ ಅವರ ಕೇಂದ್ರದ ಕುರಿತು ಚಿತ್ರಾ ಸಿಆರ್ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಕಳವಳಗಳನ್ನು ಹಂಚಿಕೊಂಡಿದ್ದಾರೆ.
ಸರ್ಕಾರದಿಂದ ಅನುದಾನ ಬಂದಿಲ್ಲ ಎಂಬ ಮುತುಕಾಡ್ ಹೇಳಿಕೆಗೆ ಸವಾಲೆಸೆದ ಚಿತ್ರಾ, ರಾಜ್ಯ ಸÀರ್ಕಾರದಿಂದ ಕೇಂದ್ರಕ್ಕೆ 2 ಕೋಟಿ ರೂ.ನೀಡಲಾಗಿದೆ. 300 ವಿಕಲಚೇತನ ಮಕ್ಕಳಿರುವ ಈ ಕೇಂದ್ರದಲ್ಲಿ ಕೇವಲ ಇಬ್ಬರು ವಿಶೇಷ ಶಿಕ್ಷಕರಿದ್ದಾರೆ ಎಂಬುದು ಚಿತ್ರ ಎತ್ತಿರುವ ಮತ್ತೊಂದು ಟೀಕೆ.
ಚಿತ್ರದ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿದ ಪೋಸ್ಟ್ ಇಲ್ಲಿದೆ: