ನವದೆಹಲಿ: 'ಕೇಂದ್ರ ಸರ್ಕಾರದ ನೌಕರರು ಮಿಷನ್ ಕರ್ಮಯೋಗಿ ಆನ್‌ಲೈನ್ ವೇದಿಕೆಯಲ್ಲಿ ಕಲಿಕೆಯನ್ನು ಮುಂದುವರಿಸಲು ಯಾವುದೇ ಅನುಮತಿ ಬೇಕಿಲ್ಲ' ಎಂದು ಸಿಬ್ಬಂದಿ ಸಚಿವಾಲಯ ಹೇಳಿದೆ.
ನವದೆಹಲಿ: 'ಕೇಂದ್ರ ಸರ್ಕಾರದ ನೌಕರರು ಮಿಷನ್ ಕರ್ಮಯೋಗಿ ಆನ್‌ಲೈನ್ ವೇದಿಕೆಯಲ್ಲಿ ಕಲಿಕೆಯನ್ನು ಮುಂದುವರಿಸಲು ಯಾವುದೇ ಅನುಮತಿ ಬೇಕಿಲ್ಲ' ಎಂದು ಸಿಬ್ಬಂದಿ ಸಚಿವಾಲಯ ಹೇಳಿದೆ.
'ಸಚಿವಾಲಯಗಳು/ಇಲಾಖೆಗಳು/ಇತರ ಸಂಸ್ಥೆಗಳಲ್ಲಿನ ಸರ್ಕಾರಿ ನೌಕರರು ಐಜಿಒಟಿನಲ್ಲಿ (ಸಮಗ್ರ ಸರ್ಕಾರಿ ಆನ್‌ಲೈನ್ ತರಬೇತಿ) ಲಭ್ಯವಿರುವ ಕೋರ್ಸ್‌ಗಳಿಗೆ ದಾಖಲಾಗಲು ಮತ್ತು ಕಲಿಕೆ ಮುಂದುವರಸಲು ಅನುಮತಿಯ ಅಗತ್ಯವಿದೆ' ಎಂದು ಹಿಂದಿನ ಅಧಿಕೃತ ನಿರ್ದೇಶನಗಳಲ್ಲಿ ನಮೂದಿಸಿರುವುದನ್ನು ಗಮನಿಸಿದ ಬೆನ್ನಲ್ಲೇ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.