HEALTH TIPS

ಕೇರಳ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅರ್ಜಿಗಳನ್ನು ಆಯೋಗದ ಅಧಿಕೃತ ವೆಬ್‌ಸೈಟ್ www.keralapsc.gov.in  ಮೂಲಕ 'ವನ್ ಟೈಮ್ ರಿಜಿಸ್ಟ್ರೇಷನ್ ' ನಂತರ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.  ಈಗಾಗಲೇ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ತಮ್ಮ ಪ್ರೊಫೈಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಮತ್ತು ಇತರೆ ವಿವರಗಳಿಗಾಗಿ 30.12.2023 ದಿನಾಂಕದ ಗೆಜೆಟ್ ಅಧಿಸೂಚನೆ ಮತ್ತು ಆಯೋಗದ ವೆಬ್‌ಸೈಟ್ (www.keralapsc.gov.in ) ಸಂದರ್ಶಿಸಿ.


ಜನರಲ್ ರಿಕ್ರೂಟ್ ಮೆಂಟ್ - ರಾಜ್ಯಮಟ್ಟ

ಕೆಟಗರಿ ಸಂಖ್ಯೆ -625/2023-628/2023
ಹುದ್ದೆ - ಪ್ರೊಫೆಸರ್
ಇಲಾಖೆ - ಗವನ್ಮೆಂಟ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜುಗಳು
ವೇತನ ದರ- ಯು.ಜಿ.ಸಿ
ವಯಸ್ಸು -20-45
ಹುದ್ದೆಗಳು- 4


ಕೆಟಗರಿ ಸಂಖ್ಯೆ -629/2023
ಹುದ್ದೆ - ರಿಸರ್ಚ್ ಆಫೀಸರ್
ಇಲಾಖೆ - ಆಯುರ್ವೇದ ಮೆಡಿಕಲ್ ಎಜುಕೇಷನ್ ಡಿಪಾರ್ಟ್ಮೆಂಟ್
ವೇತನ ದರ- 59300-120900/-
ವಯಸ್ಸು -18-46
ಹುದ್ದೆಗಳು- 1

 
ಕೆಟಗರಿ ಸಂಖ್ಯೆ -630/2023
ಹುದ್ದೆ - ಅಸಿಸ್ಟೆಂಟ್ ಡೈರೆಕ್ಟರ್
ಇಲಾಖೆ - ಕೈಗಾರಿಕೆ ಮತ್ತು ವಾಣಿಜ್ಯ
ವೇತನ ದರ- 56500-118100/-
ವಯಸ್ಸು -18-36
ಹುದ್ದೆಗಳು- 3


ಕೆಟಗರಿ ಸಂಖ್ಯೆ -631/2023
ಹುದ್ದೆ -  ಮೆಡಿಕಲ್ ಆಫೀಸರ್
ಇಲಾಖೆ - ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್
ವೇತನ ದರ- 55,200-1,15,300+2700spl
ವಯಸ್ಸು - 19-41
ಹುದ್ದೆಗಳು- 8

 
ಕೆಟಗರಿ ಸಂಖ್ಯೆ -632/2023
ಹುದ್ದೆ - ಇನ್ಸ್ಟ್ರಕ್ಟರ್ ಗ್ರೇಡ್ l ಮೆಕಾನಿಕಲ್ ಎಂಜಿನಿಯರಿಂಗ್
ಇಲಾಖೆ - ತಾಂತ್ರಿಕ ಶಿಕ್ಷಣ
ವೇತನ ದರ- 55200-115300/-
ವಯಸ್ಸು - 20-44
ಹುದ್ದೆಗಳು- 1


ಕೆಟಗರಿ ಸಂಖ್ಯೆ -633/2023
ಹುದ್ದೆ - ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ)
ಇಲಾಖೆ - ಕೇರಳ ಪೋಲೀಸ್ ಸರ್ವೀಸ್
ವೇತನ ದರ- 51400-110300/-
ವಯಸ್ಸು -20-36
ಹುದ್ದೆಗಳು-ನಿರೀಕ್ಷಿತ ಖಾಲಿ ಹುದ್ದೆ


 
ಕೆಟಗರಿ ಸಂಖ್ಯೆ - 634/2023
ಹುದ್ದೆ - ಸೈಂಟಿಫಿಕ್ ಆಫೀಸರ್ (ಬಯಾಲಜಿ)
ಇಲಾಖೆ - ಕೇರಳ ಪೊಲೀಸ್ ಸರ್ವೀಸ್
ವೇತನ ದರ- 51400-110300/-
ವಯಸ್ಸು -20-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆಗಳು


ಕೆಟಗರಿ ಸಂಖ್ಯೆ -635/2023
ಹುದ್ದೆ- ಸೈಂಟಿಫಿಕ್ ಆಫೀಸರ್ (ಡಾಕ್ಯುಮೆಂಟ್ಸ್)
ಇಲಾಖೆ - ಕೇರಳ ಪೊಲೀಸ್ ಸರ್ವೀಸ್
ವೇತನ ದರ- 51400-110300/-
ವಯಸ್ಸು -20-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ


ಕೆಟಗರಿ ಸಂಖ್ಯೆ -636/2023
ಹುದ್ದೆ - ಸೈಂಟಿಫಿಕ್ ಆಫೀಸರ್ (ಫಿಸಿಕ್ಸ್)
ಇಲಾಖೆ - ಕೇರಳ ಪೊಲೀಸ್ ಸರ್ವೀಸ್
ವೇತನ ದರ- 51400-110300/-
ವಯಸ್ಸು - 20-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ

 
ಕೆಟಗರಿ ಸಂಖ್ಯೆ -637/2023
ಹುದ್ದೆ - ಅಸಿಸ್ಟೆಂಟ್ಸ್ ಮೇನೇಜರ್
ಇಲಾಖೆ - ಕೇರಳ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ಕೋಆಪರೇಶನ್ ಲಿಮಿಟೆಡ್
ವೇತನ ದರ- 39500-83000/-
ವಯಸ್ಸು -18-36
ಹುದ್ದೆಗಳು-1


ಕೆಟಗರಿ ಸಂಖ್ಯೆ -638/2023
ಹುದ್ದೆ - ರಿಪೋರ್ಟರ್ ಗ್ರೇಡ್ ll (ಮಲಯಾಳ)
ಇಲಾಖೆ - ಕೇರಳ ವಿಧಾನಸಭಾ ಸೆಕ್ರೆಟರಿಯೇಟ್
ವೇತನ ದರ- 39300-83000/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆಗಳು


ಕೆಟಗರಿ ಸಂಖ್ಯೆ -639/2023
ಹುದ್ದೆ - ಅಸಿಸ್ಟೆಂಟ್ಸ್ ಇನ್ಫರ್ಮೇಷನ್ ಆಫೀಸರ್
ಇಲಾಖೆ - ಮಾಹಿತಿ ಸಾರ್ವಜನಿಕ ಸಂಪರ್ಕ
ವೇತನ ದರ- 39300-83000/-
ವಯಸ್ಸು -19-39
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ


ಕೆಟಗರಿ ಸಂಖ್ಯೆ -640/2023
ಹುದ್ದೆ - ಜೂನಿಯರ್ ಇನ್ಸ್ಪೆಕ್ಟರ್ ಆಫ್ ಕೋಆಪರೇಟಿವ್ ಸೊಸೈಟೀಸ್
ಇಲಾಖೆ - ಸಹಕಾರ
ವೇತನ ದರ- 39300-83000/-
ವಯಸ್ಸು -18-37
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ


ಕೆಟಗರಿ ಸಂಖ್ಯೆ -641/2023-674/2023
ಹುದ್ದೆ - ಜೂನಿಯರ್ ಇನ್ಸ್ಟ್ರಕ್ಟರ್
ಇಲಾಖೆ - ಕೈಗಾರಿಕೆ
ವೇತನ ದರ- 37400-79000/-
ವಯಸ್ಸು -19-44
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ



ಕೆಟಗರಿ ಸಂಖ್ಯೆ -675/2023
ಹುದ್ದೆ -ರೀಡರ್ ಗ್ರೇಡ್ ll
ಇಲಾಖೆ - ಕೇರಳ ವಿಧಾನಸಭಾ ಸೆಕ್ರೆಟರಿಯೇಟ್
ವೇತನ ದರ- 37400-79000/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ


ಕೆಟಗರಿ ಸಂಖ್ಯೆ -676/2023
ಹುದ್ದೆ -ಡೆಪ್ಯುಟಿ ಮೇನೇಜರ್
ಇಲಾಖೆ - ಟ್ರಾವಂಕೂರ್ ಶುಗರ್ಸ್ ಆಂಡ್ ಕೆಮಿಕಲ್ಸ್ ಲಿಮಿಟೆಡ್
ವೇತನ ದರ- 35700-75600/-
ವಯಸ್ಸು -18-36
ಹುದ್ದೆಗಳು- 1


ಕೆಟಗರಿ ಸಂಖ್ಯೆ -677/2023
ಹುದ್ದೆ -ಥಿಯೇಟರ್ ಟೆಕ್ನಿಷಿಯನ್
ಇಲಾಖೆ - ಮೆಡಿಕಲ್ ವಿದ್ಯಾಭ್ಯಾಸ ಸರ್ವಿಸ್
ವೇತನ ದರ- 35600-75400/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ



ಕೆಟಗರಿ ಸಂಖ್ಯೆ -678/2023
ಹುದ್ದೆ -ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್ ಗ್ರೇಡ್ ll
ಇಲಾಖೆ -  ಮೆಡಿಕಲ್ ವಿದ್ಯಾಭ್ಯಾಸ
ವೇತನ ದರ-35600-75400/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ




ಕೆಟಗರಿ ಸಂಖ್ಯೆ -679/2023
ಹುದ್ದೆ -ವೀವಿಂಗ್ ಇನ್ಸ್ಪೆಕ್ಟರ್/ ವೀವಿಂಗ್ ಅಸಿಸ್ಟೆಂಟ್/ ವೀವಿಂಗ್ ಫೋರ್ಮಾನ್
ಇಲಾಖೆ - ಪ್ರಿಸನ್ಸ್ ಆಂಡ್ ಕರಕ್ಷನ್ ಸರ್ವೀಸ್
ವೇತನ ದರ-35600-75400/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ


ಕೆಟಗರಿ ಸಂಖ್ಯೆ -680/2023
ಹುದ್ದೆ - ಟ್ರೇಡ್ ಇನ್ಸ್ಟ್ರಕ್ಟರ್ ಗ್ರೇಡ್ ll
ಇಲಾಖೆ - ತಾಂತ್ರಿಕ ಶಿಕ್ಷಣ
ವೇತನ ದರ-35600-75400/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ

ಕೆಟಗರಿ ಸಂಖ್ಯೆ -681/2023
ಹುದ್ದೆ - ಆಫ್ ಸೆಟ್ ಮಿಷಿನ್ ಆಪರೇಟರ್ ಗ್ರೇಡ್ ll
ಇಲಾಖೆ - ಕೇರಳ ವಿಧಾನಸಭಾ ಸೆಕ್ರೆಟರಿಯೇಟ್
ವೇತನ ದರ-35600-75400/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ


ಕೆಟಗರಿ ಸಂಖ್ಯೆ -682/2023
ಹುದ್ದೆ - ಡ್ರಾಫ್ಟ್ಸ್ ಮಾನ್ ಗ್ರೇಡ್ ll /ಟೌನ್ ಪ್ಲಾನಿಂಗ್ ಸರ್ವೆಯರ್ ಗ್ರೇಡ್ ll
ಇಲಾಖೆ - ಸ್ಥಳೀಯ ಸ್ವ-ಸರ್ಕಾರ ಇಲಾಖೆ
ವೇತನ ದರ-31100-66800/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ



ಕೆಟಗರಿ ಸಂಖ್ಯೆ -683/2023
ಹುದ್ದೆ -ಸರ್ವೇಯರ್ ಗ್ರೇಡ್ ll
ಇಲಾಖೆ - ಕೇರಳ ಜಲ ಅಥಾರಿಟಿ
ವೇತನ ದರ-31100-83000/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ


ಕೆಟಗರಿ ಸಂಖ್ಯೆ -684/2023
ಹುದ್ದೆ - ಲೋವರ್ ಡಿವಿಷನ್ ಟೈಪಿಸ್ಟ್
ಇಲಾಖೆ - ಕೇರಳ ಜಲ ಅಥಾರಿಟಿ
ವೇತನ ದರ-27200-73600/-
ವಯಸ್ಸು -18-36
ಹುದ್ದೆಗಳು-ನಿರೀಕ್ಷಿತ


ಕೆಟಗರಿ ಸಂಖ್ಯೆ -685/2023
ಹುದ್ದೆ -ಟೈಲರಿಂಗ್ ಇನ್ಸ್ಪೆಕ್ಟರ್
ಇಲಾಖೆ - ಪ್ರಿಸನ್ ಆಂಡ್ ಕರೆಕ್ಷನ್ ಸರ್ವಿಸಸ್
ವೇತನ ದರ-26500-60700/-
ವಯಸ್ಸು -18-39
ಹುದ್ದೆಗಳು-3



ಕೆಟಗರಿ ಸಂಖ್ಯೆ -686/2023
ಹುದ್ದೆ -ಡಾಟಾ ಎಂಟ್ರಿ ಆಪರೇಟರ್
ಇಲಾಖೆ - ಸಹಕಾರ ಇಲಾಖೆ
ವೇತನ ದರ-26500-60700/-
ವಯಸ್ಸು -18-36
ಹುದ್ದೆಗಳು-2



ಕೆಟಗರಿ ಸಂಖ್ಯೆ -687/2023
ಹುದ್ದೆ -ಜೂನಿಯರ್‌ ಇನ್ಸ್ಟ್ರಕ್ಟರ್ ಇನ್ ಟೈಲರಿಂಗ್ ಆಂಡ್ ಗಾರ್ಮೆಂಟ್ ಮೇಕಿಂಗ್ ಟ್ರೈನಿಂಗ್ ಸೆಂಟರ್
ಇಲಾಖೆ - ತಾಂತ್ರಿಕ ಶಿಕ್ಷಣ
ವೇತನ ದರ-26500-60700/-
ವಯಸ್ಸು -18-36
ಹುದ್ದೆಗಳು-ನಿರೀಕ್ಷಿತ ಖಾಲಿ ಹುದ್ದೆ



ಕೆಟಗರಿ ಸಂಖ್ಯೆ -688/2023
ಹುದ್ದೆ -ಫಿಟ್ಟರ್ ಗ್ರೇಡ್ ll
ಇಲಾಖೆ - ಕೇರಳ ರಾಜ್ಯ ಜಲ ಸಾರಿಗೆ
ವೇತನ ದರ-25100-57900/-
ವಯಸ್ಸು -18-36
ಹುದ್ದೆಗಳು-2




ಕೆಟಗರಿ ಸಂಖ್ಯೆ -689/2023
ಹುದ್ದೆ -ಸೆಕ್ಷನ್ ಕಟ್ಟರ್
ಇಲಾಖೆ -ಮೈನಿಂಗ್ ಆಂಡ್ ಜಿಯಾಲಜಿ  
ವೇತನ ದರ-24400-55200/-
ವಯಸ್ಸು -18-36
ಹುದ್ದೆಗಳು-1


ಕೆಟಗರಿ ಸಂಖ್ಯೆ -690/2023
ಹುದ್ದೆ -ಶೂ ಮೇಸ್ತ್ರಿ
ಇಲಾಖೆ - ಪ್ರಿನ್ಸೆಸ್ ಆಂಡ್ ಕರೆಕ್ಷನ್ ಸರ್ವಿಸಸ್
ವೇತನ ದರ-24400-55200/-
ವಯಸ್ಸು -18-39
ಹುದ್ದೆಗಳು-1



ಕೆಟಗರಿ ಸಂಖ್ಯೆ -691/2023
ಪಾರ್ಟ್-1 (ಜನರಲ್ ವಿಭಾಗ)
ಹುದ್ದೆ -ಡ್ರೈವರ್ ಕಮ್ ಆಫೀಸ್ ಅಟೆಂಡೆಂಟ್ (ಲೈಟ್ ಮೋಟಾರ್ ವೆಹಿಕಲ್)
ಇಲಾಖೆ - ಕೇರಳ ಸ್ಟೇಟ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಆಂಡ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್ ಲಿಮಿಟೆಡ್
ವೇತನ ದರ-19050-52800/-
ವಯಸ್ಸು -18-40
ಹುದ್ದೆಗಳು-5


ಕೆಟಗರಿ ಸಂಖ್ಯೆ -692/2023
ಪಾರ್ಟ್-2(ಸೊಸೈಟಿ ವಿಭಾಗ)
ಹುದ್ದೆ -ಡ್ರೈವರ್ ಕಮ್ ಆಫೀಸ್ ಅಟೆಂಡೆಂಟ್ (ಲೈಟ್ ಮೋಟಾರ್ ವೆಹಿಕಲ್)
ಇಲಾಖೆ - ಕೇರಳ ಸ್ಟೇಟ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಆಂಡ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್ ಲಿಮಿಟೆಡ್  
ವೇತನ ದರ-19050-52800/-
ವಯಸ್ಸು -18-50
ಹುದ್ದೆಗಳು-5


ಕೆಟಗರಿ ಸಂಖ್ಯೆ-693/2023
ಹುದ್ದೆ -ಟೆಕ್ನಿಕಲ್ ಸೂಪರ್ವೈಸರ್
ಇಲಾಖೆ -ಟ್ರಾವೆಂಕೂರ್ ಶುಗರ್ಸ್ ಆಂಡ್ ಕೆಮಿಕಲ್ಸ್ ಲಿಮಿಟೆಡ್
ವೇತನ ದರ-18290-32500/-
ವಯಸ್ಸು-18-36
ಹುದ್ದೆಗಳು-1



ಕೆಟಗರಿ ಸಂಖ್ಯೆ-694/2023
ಹುದ್ದೆ -ಸಿನಿ ಅಸಿಸ್ಟೆಂಟ್
ಇಲಾಖೆ -ಕೇರಳ ರಾಜ್ಯ ಚಲನಚಿತ್ರ ಅಭಿವೃದ್ದಿ ಕಾರ್ಪೊರೇಷನ್ ಲಿಮಿಟೆಡ್
ವೇತನ ದರ-18000-41500/-
ವಯಸ್ಸು-18-36
ಹುದ್ದೆಗಳು-1


ಕೆಟಗರಿ ಸಂಖ್ಯೆ-695/2023
ಹುದ್ದೆ - ಪ್ರೊಜೆಕ್ಷನ್ ಅಸಿಸ್ಟೆಂಟ್
ಇಲಾಖೆ -ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್
ವೇತನ ದರ-16500-35700/-
ವಯಸ್ಸು-18-36
ಹುದ್ದೆಗಳು-1



ಕೆಟಗರಿ ಸಂಖ್ಯೆ-696/2023
ಪಾರ್ಟ್ 1- (ಜನರಲ್ ವಿಭಾಗ)
ಹುದ್ದೆ -ಪ್ಯೂನ್/ ರೂಂ ಅಟೆಂಡೆಂಟ್/ ನೈಟ್ ವಾಚ್ ಮ್ಯಾನ್
ಇಲಾಖೆ -ಕೇರಳ ಸ್ಟೇಟ್ ಕೊ-ಆಪರೇಟಿವ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್ ಲಿಮಿಟೆಡ್
ವೇತನ ದರ-16550-42950/-
ವಯಸ್ಸು-18-40
ಹುದ್ದೆಗಳು-5



ಕೆಟಗರಿ ಸಂಖ್ಯೆ-697/2023
ಪಾರ್ಟ್ 2-(ಸೊಸೈಟಿ ವಿಭಾಗ)
ಹುದ್ದೆ -ಪ್ಯೂನ್/ ರೂಂ ಅಟೆಂಡೆಂಟ್/ ನೈಟ್ ವಾಚ್ ಮ್ಯಾನ್
ಇಲಾಖೆ -ಕೇರಳ ಸ್ಟೇಟ್ ಕೊ-ಆಪರೇಟಿವ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್ ಲಿಮಿಟೆಡ್
ವೇತನ ದರ-16550-42950/-
ವಯಸ್ಸು-18-50
ಹುದ್ದೆಗಳು-5



ಕೆಟಗರಿ ಸಂಖ್ಯೆ-698/2023
ಹುದ್ದೆ -ಟೈಪಿಸ್ಟ್ ಗ್ರೇಡ್ ll
ಇಲಾಖೆ -ಕೇರಳ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಭಿವೃದ್ಧಿ ಕಾರ್ಪೊರೇಷನ್
ವೇತನ ದರ-9190-15780/-
ವಯಸ್ಸು-18-36
ಹುದ್ದೆಗಳು-3


ಜನರಲ್ ರಿಕ್ರೂಟ್ಮೆಂಟ್ -ಜಿಲ್ಲಾಮಟ್ಟ
ಕೆಟಗರಿ ಸಂಖ್ಯೆ-701/2023
ಹುದ್ದೆ - ಹೈಸ್ಕೂಲ್ ಟೀಚರ್ (ಇಂಗ್ಲೀಷ್)
ಇಲಾಖೆ - ಎಜುಕೇಷನ್
ವೇತನ ದರ-41,300-87,000/-
ಹುದ್ದೆಗಳು-ಕಾಸರಗೋಡು(1)


ಕೆಟಗರಿ ಸಂಖ್ಯೆ-702/2023
ಹುದ್ದೆ - ಹೈಸ್ಕೂಲ್ ಟೀಚರ್ (ಅರೇಬಿಕ್)
ಇಲಾಖೆ - ಎಜುಕೇಷನ್
ವೇತನ ದರ-41,300-87,000/-
ವಯಸ್ಸು-18-40
ಹುದ್ದೆಗಳು- ಕಾಸರಗೋಡು (4)


ಕೆಟಗರಿ ಸಂಖ್ಯೆ-703/2023
ಹುದ್ದೆ - ಹೈಸ್ಕೂಲ್ ಟೀಚರ್ (ನ್ಯಾಚುರಲ್ ಸಯನ್ಸ್) ಮಲಯಾಳ ಮಾಧ್ಯಮ
ಇಲಾಖೆ - ಎಜುಕೇಷನ್
ವೇತನ ದರ-41,300-87,000/-
ಹುದ್ದೆಗಳು- ಕಾಸರಗೋಡು (3)


ಕೆಟಗರಿ ಸಂಖ್ಯೆ-707/2023
ಹುದ್ದೆ - ಯು.ಪಿ ಸ್ಕೂಲ್ ಟೀಚರ್ (ಮಲಯಾಳ ಮಾಧ್ಯಮ)
ಇಲಾಖೆ - ಎಜುಕೇಷನ್
ವೇತನ ದರ-35,600-75400/-
ವಯಸ್ಸು-18-40
ಹುದ್ದೆಗಳು- ಕಾಸರಗೋಡು (ನಿರೀಕ್ಷಿತ ಖಾಲಿ ಹುದ್ದೆ)


ಕೆಟಗರಿ ಸಂಖ್ಯೆ -709/2023
ಹುದ್ದೆ- ಎಲ್.ಪಿ ಸ್ಕೂಲ್ ಟೀಚರ್ ( ಮಲಯಾಳ ಮಾಧ್ಯಮ)
ಇಲಾಖೆ - ಎಜುಕೇಷನ್
ವೇತನ ದರ-35,600-75400/-
ವಯಸ್ಸು -18-40
ಹುದ್ದೆಗಳು - ಕಾಸರಗೋಡು ( ನಿರೀಕ್ಷಿತ ಖಾಲಿ ಹುದ್ದೆ)



ಕೆಟಗರಿ ಸಂಖ್ಯೆ -714/2023
ಹುದ್ದೆ-ಎಲ್.ಡಿ ಟೈಪಿಸ್ಟ್/ ಕ್ಲರ್ಕ್ ಟೈಪಿಸ್ಟ್/ ಟೈಪಿಸ್ಟ್ ಕ್ಲರ್ಕ್
ಇಲಾಖೆ -ಎನ್.ಸಿ.ಸಿ / ಸೈನಿಕ ಕಲ್ಯಾಣ
ವೇತನ ದರ-26500-60700/-
ವಯಸ್ಸು -18-36
ಹುದ್ದೆಗಳು - ನಿರೀಕ್ಷಿತ ಖಾಲಿ ಹುದ್ದೆ (ಕಾಸರಗೋಡು)


ಕೆಟಗರಿ ಸಂಖ್ಯೆ -716/2023
ಹುದ್ದೆ- ಲಾಸ್ಟ್ ಗ್ರೇಡ್ ಸರ್ವೆಂಟ್ಸ್
ಇಲಾಖೆ -ಎನ್.ಸಿ.ಸಿ / ಸೈನಿಕ ಕಲ್ಯಾಣ
ವೇತನ ದರ-23000-50200/-
ವಯಸ್ಸು -18-36
ಹುದ್ದೆಗಳು - ಕಾಸರಗೋಡು (ನಿರೀಕ್ಷಿತ ಖಾಲಿ ಹುದ್ದೆಗಳು)


ಸ್ಪೆಷಲ್ ರಿಕ್ರೂಟ್ಮೆಂಟ್ - ರಾಜ್ಯ ಮಟ್ಟ
ಕೆಟಗರಿ ಸಂಖ್ಯೆ -717/2023
ಹುದ್ದೆ- ಅಸಿಸ್ಟೆಂಟ್ ಪ್ರೊಫೆಸರ್ ಇನ್ ಇಂಗ್ಲೀಷ್ (ಎಸ್.ಟಿ)
ಇಲಾಖೆ - ಕಾಲೇಜ್ ವಿದ್ಯಾಭ್ಯಾಸ ಇಲಾಖೆ
ವೇತನ ದರ-ಯು.ಜಿ.ಸಿ
ವಯಸ್ಸು -22-50
ಹುದ್ದೆಗಳು -2


ಕೆಟಗರಿ ಸಂಖ್ಯೆ -718/2023
ಹುದ್ದೆ- ಲೆಕ್ಚರರ್ ಇನ್ ಮಲಯಾಳಂ (ಎಸ್.ಟಿ)
ಇಲಾಖೆ - ಸಾಮಾನ್ಯ ಶಿಕ್ಷಣ
ವೇತನ ದರ-55200-115300/-
ವಯಸ್ಸು -22-45
ಹುದ್ದೆಗಳು -1



ಕೆಟಗರಿ ಸಂಖ್ಯೆ -719/2023
ಹುದ್ದೆ-ಅಸಿಸ್ಟೆಂಟ್ ಸೂಪ್ರೆಂಡ್ (ಎಸ್.ಟಿ)
ಇಲಾಖೆ - ಮುದ್ರಣ ಇಲಾಖೆ
ವೇತನ ದರ-51400-110300/-
ವಯಸ್ಸು -20-41
ಹುದ್ದೆಗಳು -1



ಕೆಟಗರಿ ಸಂಖ್ಯೆ -720/2023
ಹುದ್ದೆ- ಮೇನೇಜರ್ ಗ್ರೇಡ್ ll (ಎಸ್.ಟಿ, ಎಸ್.ಸಿ)
ಇಲಾಖೆ - ಕೇರಳ ಸ್ಟೇಟ್ ಫಿನಾನ್ಶಿಯಲ್ ಎಂಟರ್ಪ್ರೈಸಸ್ ಲಿಮಿಟೆಡ್
ವೇತನ ದರ-51100-166500/-
ವಯಸ್ಸು -18-41
ಹುದ್ದೆಗಳು -1


ಕೆಟಗರಿ ಸಂಖ್ಯೆ -721/2023
ಹುದ್ದೆ- ಹೈಯರ್ ಸೆಕೆಂಡರಿ ಸ್ಕೂಲ್ ಟೀಚರ್ ಜೂನಿಯರ್ - ಮ್ಯಾಥಮಾಟಿಕ್ಸ್ (ಎಸ್.ಟಿ)
ಇಲಾಖೆ - ಕೇರಳ ಹೈಯರ್ ಸೆಕೆಂಡರಿ ವಿದ್ಯಾಭ್ಯಾಸ
ವೇತನ ದರ-45600-95600/-
ವಯಸ್ಸು -20-45
ಹುದ್ದೆಗಳು -6



ಕೆಟಗರಿ ಸಂಖ್ಯೆ -722/2023
ಹುದ್ದೆ- ಯು.ಡಿ ಸ್ಟೋರ್ ಕೀಪರ್ (ಎಸ್.ಟಿ, ಎಸ್.ಸಿ)
ಇಲಾಖೆ - ಕೈಗಾರಿಕೆ ಪರಿಶೀಲನೆ
ವೇತನ ದರ-35600-75400/-
ವಯಸ್ಸು -18-41
ಹುದ್ದೆಗಳು -1



ಎನ್.ಸಿ.ಎ ರಿಕ್ರೂಟ್ಮೆಂಟ್ - ರಾಜ್ಯ ಮಟ್ಟ
ಕೆಟಗರಿ ಸಂಖ್ಯೆ -724/2023
ಹುದ್ದೆ-ಅಸಿಸ್ಟೆಂಟ್ ಪ್ರೊಫೆಸರ್ ಇನ್ ರಚನೆ ಶರೀರ
ಇಲಾಖೆ -ಆಯುರ್ವೇದ ಮೆಡಿಕಲ್ ಎಜುಕೇಷನ್
ವೇತನ ದರ-ಯು.ಸಿ.ಜಿ
ವಯಸ್ಸು -20-49
ಹುದ್ದೆಗಳು -1(ಲ್ಯಾಟಿನ್ ಕೆತಾಲಿಕ್/ ಆಂಗ್ಲೋ ಇಂಡಿಯನ್)


ಕೆಟಗರಿ ಸಂಖ್ಯೆ -725/2023
ಹುದ್ದೆ- ಪ್ರೋಗ್ರಾಮರ್
ಇಲಾಖೆ - ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್
ವೇತನ ದರ-55200-115300/-
ವಯಸ್ಸು -20-39
ಹುದ್ದೆಗಳು -1(ಲ್ಯಾಟಿನ್ ಕೆತಾಲಿಕ್/ ಆಂಗ್ಲೋ ಇಂಡಿಯನ್)



ಕೆಟಗರಿ ಸಂಖ್ಯೆ -726/2023-728/2023
ಹುದ್ದೆ- ಅಸಿಸ್ಟೆಂಟ್ ಮ್ಯಾನೇಜರ್
ಇಲಾಖೆ - ಕೇರಳ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ಕೋಆಪರೇಶನ್ ಲಿಮಿಟೆಡ್
ವೇತನ ದರ-39500-83000/-
ವಯಸ್ಸು -18-41 (ಎಸ್.ಸಿ)
18-39 ( ಈಳವ/ ಬಿಲ್ಲವ/ ತೀಯಾ/ ಮುಸ್ಲಿಂ)
ಹುದ್ದೆಗಳು -ಈಳವ/ ಬಿಲ್ಲವ/ ತೀಯಾ (1)
ಮುಸ್ಲಿಂ (1)
ಎಸ್.ಸಿ(1)



ಕೆಟಗರಿ ಸಂಖ್ಯೆ -729/2023
ಹುದ್ದೆ -ಜೂನಿಯರ್ ಇನ್ಸ್ಟ್ರಕ್ಟರ್
ಇಲಾಖೆ - ಕೈಗಾರಿಕೆ ಪರಿಶೀಲನೆ
ವೇತನ ದರ-37400-79000/-
ವಯಸ್ಸು -19-47
ಹುದ್ದೆಗಳು - ಮುಸ್ಲಿಂ (1)


ಕೆಟಗರಿ ಸಂಖ್ಯೆ -730/2023-731/2023
ಹುದ್ದೆ - ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್
ಇಲಾಖೆ - ಆರೋಗ್ಯ ಇಲಾಖೆ
ವೇತನ ದರ-35600-75400/-
ವಯಸ್ಸು -20-39
ಹುದ್ದೆಗಳು - ಮುಸ್ಲಿಂ (1), ಎಸ್.ಐ.ಯು.ಸಿ ನಾದರ್ (1)


ಕೆಟಗರಿ ಸಂಖ್ಯೆ -732/2023-733/2023
ಹುದ್ದೆ -ವನಿತಾ ಪೋಲೀಸ್ ಕಾನ್ಸ್ಟೇಬಲ್
ಇಲಾಖೆ - ಕೇರಳ ಪೊಲೀಸ್
ವೇತನ ದರ-31100-66800/-
ವಯಸ್ಸು -18-29
ಹುದ್ದೆಗಳು - ಪರಿಶಿಷ್ಟ ಜಾತಿ ವಿಭಾಗದಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂಡವರು (1), ಮುಸ್ಲಿಂ (12)



ಕೆಟಗರಿ ಸಂಖ್ಯೆ -734/2023
ಹುದ್ದೆ - ಕೂಲಿ ವರ್ಕರ್
ಇಲಾಖೆ -ಕೇರಳ ರಾಜ್ಯ ಜಲ ಸಾರಿಗೆ
ವೇತನ ದರ-23000-50200/-
ವಯಸ್ಸು -18-39
ಹುದ್ದೆಗಳು - ಒ.ಬಿ.ಸಿ (1)


ಕೆಟಗರಿ ಸಂಖ್ಯೆ -744/2023
ಹುದ್ದೆ - ಫಾರ್ಮಸಿಸ್ಟ್ ಗ್ರೇಡ್ ll (ಹೋಮಿಯೋ)
ಇಲಾಖೆ - ಹೋಮಿಯೋಪತಿ
ವೇತನ ದರ-27900-63700/-
ವಯಸ್ಸು -18-39
ಹುದ್ದೆಗಳು - ಕಾಸರಗೋಡು (1)



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries