ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೊಲ್ಲಂನಲ್ಲಿ ಜರಗಿದ 62ನೇ ರಾಜ್ಯಮಟ್ಟದ ಶಾಲಾ ಕಲೋತ್ಸವದ ಹಿಂದಿ ಭಾಷಣದಲ್ಲಿ ತನುಶ್ರೀ ಭಟ್ ಕೆ.ಜಿ. ಎ ಗ್ರೇಡ್ ಪಡೆದಿರುತ್ತಾಳೆ. ಈಕೆ ಖಂಡಿಗೆ ಗಣಪತಿ ಭಟ್ ಮತ್ತು ಮಲ್ಲಿಕಾ ಲಕ್ಷ್ಮೀ ಇವರ ಸುಪುತ್ರಿ, ಅಗಲ್ಪಾಡಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಾಳೆ.