ತೈಪೆ: ನಮ್ಮ ಆಂತರಿಕ ವಿಚಾರದಲ್ಲಿ ಚೀನಾ 'ಪದೇ ಪದೇ ಮಧ್ಯಪ್ರವೇಶಿಸುತ್ತಿದೆ' ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ವಿಚಾರದಲ್ಲಿ ಮೂಗು ತೂರಿಸುವುದನ್ನು ಚೀನಾ ನಿಲ್ಲಿಸಬೇಕು: ತೈವಾನ್
0
ಜನವರಿ 11, 2024
Tags
ತೈಪೆ: ನಮ್ಮ ಆಂತರಿಕ ವಿಚಾರದಲ್ಲಿ ಚೀನಾ 'ಪದೇ ಪದೇ ಮಧ್ಯಪ್ರವೇಶಿಸುತ್ತಿದೆ' ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ ಚೀನಾ ವಿರುದ್ಧ ಕಿಡಿಕಾರಿರುವ ವು, 'ತೈವಾನ್‌ನ ಮುಂಬರುವ ಚುನಾವಣೆಯು ಜಾಗತಿಕ ಗಮನ ಸೆಳೆದಿದ್ದು, ನಮ್ಮ ಆಂತರಿಕ ವಿಚಾರದಲ್ಲಿ ಮತ್ತೆ ಮತ್ತೆ ಮಧ್ಯಪ್ರವೇಶಿಸುತ್ತಿರುವ ಚೀನಾ ಅದನ್ನು (ಗಮನವನ್ನು) ಬೇರೆಡೆಗೆ ತಿರುಗಿಸುತ್ತಿದೆ.