ಬೀಜಿಂಗ್: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಪರಂಪರಾಗತವಾಗಿ ಉಳಿದುಕೊಂಡು ಬಂದಿದೆಯೇ ಹೊರತು ಚೀನಾ-ಭಾರತದ ಒಟ್ಟು ಬಾಂಧವ್ಯದಿಂದ ಮೂಡಿರುವಂತಹದ್ದಲ್ಲ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಒಯಿಯಾನ್ ಹೇಳಿದ್ದಾರೆ.

ಗಡಿ ಸ್ಥಿತಿಯನ್ನು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ ಜೊತೆಗೆ ಭಾರತವು ತಳುಕು ಹಾಕುವುದು ಅವಿವೇಕ ಹಾಗೂ ಅನುಚಿತ ಎಂದು ಅವರು ಗುರುವಾರ ಅಭಿಪ್ರಾಯಪಟ್ಟಿದ್ದಾರೆ.