ಜಿನೆವಾ: ಗಾಝಾಪಟ್ಟಿಯಲ್ಲಿಸಾಂಕ್ರಾಮಿಕರೋಗಹರಡುವಅಪಾಯಹೆಚ್ಚಿದ್ದುಆರೋಗ್ಯವ್ಯವಸ್ಥೆಯನ್ನುಕ್ಷಿಪ್ರವಾಗಿಮರುಸ್ಥಾಪಿಸದಿದ್ದರೆಭೀಕರಮಾನವೀಯದುರಂತಕ್ಕೆಕಾರಣವಾಗಬಹುದುಎಂದುವಿಶ್ವಆರೋಗ್ಯಸಂಸ್ಥೆಶುಕ್ರವಾರಕಳವಳವ್ಯಕ್ತಪಡಿಸಿದೆ.
ಜಿನೆವಾ: ಗಾಝಾಪಟ್ಟಿಯಲ್ಲಿಸಾಂಕ್ರಾಮಿಕರೋಗಹರಡುವಅಪಾಯಹೆಚ್ಚಿದ್ದುಆರೋಗ್ಯವ್ಯವಸ್ಥೆಯನ್ನುಕ್ಷಿಪ್ರವಾಗಿಮರುಸ್ಥಾಪಿಸದಿದ್ದರೆಭೀಕರಮಾನವೀಯದುರಂತಕ್ಕೆಕಾರಣವಾಗಬಹುದುಎಂದುವಿಶ್ವಆರೋಗ್ಯಸಂಸ್ಥೆಶುಕ್ರವಾರಕಳವಳವ್ಯಕ್ತಪಡಿಸಿದೆ.
ದಕ್ಷಿಣಗಾಝಾದ್ಯಂತಜನರಬೃಹತ್ಸ್ಥಳಾಂತರಪ್ರಕ್ರಿಯೆ ಮುಂದುವರಿದಿದೆ . ಕೆಲವು ಕುಟುಂಬಗಳನ್ನು ಹಲವು ಬಾರಿ ಬಲವಂತದಿಂದ ಸ್ಥಳಾಂತರಿಸಲಾಗಿದೆ . ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಿಕ್ಕಿರಿದು ತುಂಬಿರುವ ಆರೋಗ್ಯ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆಯುವಂತಾಗಿದೆ . ಇದು ಸಾಂಕ್ರಾಮಿಕ ರೋಗ ಹರಡುವ ಅಪಾಯವನ್ನು ಹೆಚ್ಚಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಮ್ ಘೆಬ್ರಯೇಸಸ್ ಹೇಳಿದ್ದಾರೆ .
ತಾತ್ಕಾಲಿಕಶಿಬಿರಗಳಲ್ಲಿನೆಲೆಸಿರುವಜನರುಅಕ್ಟೋಬರ್ಮಧ್ಯಭಾಗದಿಂದಡಿಸೆಂಬರ್ಮಧ್ಯದವರೆಗೆಹೆಚ್ಚಿನಪ್ರಮಾಣದಲ್ಲಿಅನಾರೋಗ್ಯಕ್ಕೆಒಳಗಾಗಿದ್ದಾರೆ. ಸುಮಾರು 1,80,000 ಜನರುಉಸಿರಾಟದಸೋಂಕುಗಳಿಂದಬಳಲುತ್ತಿದ್ದಾರೆ. ಸುಮಾರು 1,36,400 ಅತಿಸಾರಪ್ರಕರಣವರದಿಯಾಗಿದ್ದುಇದರಲ್ಲಿ 50%ದಷ್ಟುಪ್ರಕರಣ 5 ವರ್ಷದಕೆಳಗಿನಮಕ್ಕಳಲ್ಲಿದಾಖಲಾಗಿದೆ. 55,400 ಚರ್ಮರೋಗದಪ್ರಕರಣ, 5,330 ಸಿಡುಬಿನಪ್ರಕರಣ, 42,700 ಚರ್ಮದದದ್ದುಮತ್ತುಅಲರ್ಜಿಪ್ರಕರಣವರದಿಯಾಗಿದೆ. ವಿಶ್ವಆರೋಗ್ಯಸಂಸ್ಥೆಮತ್ತುಪಾಲುದಾರರುಔಷಧಗಳನ್ನುಪೂರೈಸುವಮೂಲಕರೋಗದಕಣ್ಗಾವಲುಮತ್ತುನಿಯಂತ್ರಣವನ್ನುಹೆಚ್ಚಿಸುವಕಾರ್ಯವನ್ನುಬೆಂಬಲಿಸುತ್ತಿದೆ. ಹೆಪಟೈಟಿಸ್‍ನಂತಹಸಾಂಕ್ರಾಮಿಕರೋಗಗಳತ್ವರಿತಪತ್ತೆಮತ್ತುಪ್ರತಿಕ್ರಿಯೆಯನ್ನುಬೆಂಬಲಿಸಲುಪರೀಕ್ಷಾಕಿಟ್‍ಗಳುಮತ್ತುಸುರಕ್ಷಿತನೀರು, ಆಹಾರ, ನೈರ್ಮಲ್ಯವ್ಯವಸ್ಥೆಯನ್ನುಹೆಚ್ಚಿಸಲುಪ್ರಯತ್ನಿಸುತ್ತಿದೆಎಂದುಘೆಬ್ರಯೇಸಸ್ಹೇಳಿದ್ದಾರೆ.
ಶುಕ್ರವಾರಇಸ್ರೇಲ್ಜತೆಗಿನಸಮನ್ವಯದಲ್ಲಿಯುನಿಸೆಫ್ಗಾಝಾಕ್ಕೆ 6ಲಕ್ಷಲಸಿಕೆಗಳನ್ನುಒದಗಿಸಿದೆ.