ಹ್ಯೂಸ್ಟನ್: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಮೆರಿಕದ ಹಿಂದೂ ಸಮುದಾಯವು ಇಲ್ಲಿ ಬೃಹತ್ ಕಾರ್ ರ‍್ಯಾಲಿ ನಡೆಸಿತು.
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ಅಮೆರಿಕದ ಹಿಂದೂಗಳಿಂದ ಕಾರ್ ರ‍್ಯಾಲಿ
0
ಜನವರಿ 10, 2024
Tags
ಹ್ಯೂಸ್ಟನ್: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಮೆರಿಕದ ಹಿಂದೂ ಸಮುದಾಯವು ಇಲ್ಲಿ ಬೃಹತ್ ಕಾರ್ ರ‍್ಯಾಲಿ ನಡೆಸಿತು.
ಈ ಸಂದರ್ಭದಲ್ಲಿ 11 ದೇಗುಲಗಳ ಎದುರು ಕಾರುಗಳನ್ನು ನಿಲ್ಲಿಸಿ ಸದಸ್ಯರು ಭಜನೆ ಮಾಡಿ, 'ಜೈ ಶ್ರೀರಾಮ್' ಘೋಷಣೆ ಕೂಗಿದರು.