ಸಮರಸ ಚಿತ್ರಸುದ್ದಿ: ಮಧೂರು: ಕೇರಳ ಪಾದಯಾತ್ರೆ ಉದ್ಘಾಟನೆಗೆ ಆಗಮಿಸಿದ ಗೋವಾ ಮುಖ್ಯಮಂತ್ರಿ ಡಆ. ಪ್ರಮೋದ್ ಸಾವಂತ್ ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀದೇವರ ದರ್ಶನ ಪಡೆದರು. ಬಿಜೆಪಿ ಮುಖಂಡರು ಜತೆಗಿದ್ದರು.