HEALTH TIPS

ಕರಸೇವಕ ಅರ್ತಲೆ ಕೇಶವ ನಾಯ್ಕರಿಗೆ ಸನ್ಮಾನ

                 ಬದಿಯಡ್ಕ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ದಿನದಂದು , ಕೊಲ್ಲಂಗಾನ ಶಾರದಾ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡ ಅರ್ತಲೆ ಕೇಶವ ನಾಯ್ಕ ರನ್ನು ಸನ್ಮಾನಿಸಲಾಯಿತು.

          ಈ ಸಂದರ್ಭ ಸುಂದರ ಶೆಟ್ಟಿ ಕೊಲ್ಲಂಗಾನ, ಉದಯ ಕೊಲ್ಲಂಗಾನ, ವೇಣುಗೋಪಾಲ್, ವಾಮನ ನಾಯ್ಕ, ರಾಘವ ಪಜ್ಜ, ಕಿಶೋರ್ ರೈ, ಗಣೇಶ್, ನಿವೃತ್ತ ವಾಯುಸೇನಾಧಿಕಾರಿ ತಿರುಮಲೇಶ್ವರ ಭಟ್ ಪಜ್ಜ ಮೊದಲಾದವರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries