ಕುಂಬಳೆ: ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಚ್.ಎಸ್.ಟಿ ಇಂಗ್ಲೀಷ್ ವಿಷಯದಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಜನವರಿ 8 ರಂದು ಬೆಳಿಗ್ಗೆ 11 ಕ್ಕೆ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಕೆ-ಟೆಟ್ ಸೇರಿದಂತೆ ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣ ಪತ್ರಗಳ ಮೂಲ ಮತ್ತು ನಕಲು ಪ್ರತಿಗಳು, ಪಿ.ಎಸ್.ಸಿ ಪಟ್ಟಿಯಲ್ಲಿರುವವರು, ಕೆಲಸದ ಅನುಭವ ಹೊಂದಿದವರು ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಬೇಕು.ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 6282525600 ಸಂಪರ್ಕಿಸಬಹುದು.
…………………………………………………………………………………………………………………………………………………….
ಕಡಂಬಾರ್ ಶಾಲೆಯಲಲಿ ಸಂದರ್ಶನ
ಮಂಜೇಶ್ವರ: ಕಡಂಬಾರ್ ಸರ್ಕಾರಿ ಹೈಸ್ಕೂಲಿನಲ್ಲಿ ಎಚ್.ಎಸ್.ಟಿ. ಅರಬಿಕ್(ಪಾರ್ಟ್ ಟೈಮ್)ಹುದ್ದೆಗೆ ತಾತ್ಕಾಲಿಕ ಶಿಕ್ಷಕ ಹುದ್ದೆಗೆ ನೇಮಕಾತಿಗಾಗಿ ಅರ್ಹ ಶಿಕ್ಷಕರಿಗೆ ಜ.9 ರಂದು ಬೆಳಿಗ್ಗೆ 10 ಕ್ಕೆ ಶಾಲಾ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ. ಮೂಲ ಹಾಗೂ ನಕಲು ಪ್ರಮಾಣ ಪತ್ರಗಳೊಂದಿಗೆ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದೆಮದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ 8867588276,9895125906 ಸಂಖ್ಯೆಗೆ ಸಂಪರ್ಕಿಸಬಹುದು.
……………………………………………………………………………………………………………………………………………………
ಪಡ್ರೆ ಸರಕಾರಿ ಶಾಲೆಯಲ್ಲಿ ಶಿಕ್ಷಕ ಹುದ್ದೆಗೆ ಸಂದರ್ಶನ
ಪೆರ್ಲ: ಪಡ್ರೆ ವಾಣೀನಗರ ಸÀರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಪ್ರಸ್ತುತ ಖಾಲಿ ಇರುವ ಎಚ್.ಎಸ್.ಟಿ. ಇಂಗ್ಲೀಷ್ ಶಿಕ್ಷಕ ಹುದ್ದೆಗೆ ದಿನ ವೇತನ ಆಧಾರದ ಮೇಲೆ ತಾತ್ಕಾಲಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರದೊಂದಿUಷಿಂದು(ಜ.8) ಬೆಳಗ್ಗೆ 10:30ಕ್ಕೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.