ಲಂಡನ್: ಪ್ರಸಕ್ತ ವರ್ಷ ತನ್ನ ಯುದ್ಧನೌಕೆಗಳನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸೈನ್ಯದೊಂದಿಗೆ ಕಾರ್ಯಾಚರಣೆ ಮತ್ತು ತರಬೇತಿಗಾಗಿ ನಿಯೋಜನೆ ಮಾಡುವುದಾಗಿ ಬ್ರಿಟನ್ ಸರ್ಕಾರವು ಬುಧವಾರ ತಿಳಿಸಿದೆ. ಎರಡು ರಾಷ್ಟ್ರಗಳ ನಡುವೆ ಸಂಬಂಧ ವೃದ್ಧಿಯ ಕಾರ್ಯತಂತ್ರದ ಭಾಗವಾಗಿ ಬ್ರಿಟನ್ ಈ ಹೆಜ್ಜೆ ಇಟ್ಟಿದೆ.