ಕಾಸರಗೋಡು: ಕೇರಳ ಲೋಕಾಯುಕ್ತ 2024 ಫೆಬ್ರವರಿ 20ರಿಂದ ಕಣ್ಣೂರು ಮತ್ತು ಕೋಝಿಕ್ಕೋಡ್‍ನಲ್ಲಿ ಕ್ಯಾಂಪ್ ಸಿಟ್ಟಿಂಗ್ ನಡೆಸಲಿದ್ದಾರೆ. ಫೆಬ್ರವರಿ 20 ರಂದು ಕಣ್ಣೂರು ಸರ್ಕಾರಿ ಅತಿಥಿಗೃಹ ಸಭಾಂಗಣದಲ್ಲಿ(ಉಪ ಲೋಕಾಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್, ಸಿಂಗಲ್ ಬೆಂಚ್), 21 ರಂದು ಕಣ್ಣೂರು ಸರ್ಕಾರಿ ಅತಿಥಿಗೃಹ ಸಭಾಂಗಣದಲ್ಲಿ (ಲೋಕಾಯುಕ್ತ ಜಸ್ಟೀಸ್ ಸಿರಿಯಾಕ್ ಜೋಸೆಫ್, ಉಪ ಲೋಕಾಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್, ಡಿವಿಷನ್ ಬೆಂಚ್), 22 ರಂದು ಕೋಯಿಕ್ಕೋಡ್ ಸರ್ಕಾರಿ ಅತಿಥಿಗೃಹ ಸಭಾಂಗಣ (ಲೋಕಾಯುಕ್ತ ಜಸ್ಟೀಸ್ ಸಿರಿಯಾಕ್ ಜೋಸೆಫ್, ಉಪ ಲೋಕಾಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್, ಡಿವಿಷನ್ ಪೀಠ), 23 ರಂದು ಕೋಯಿಕ್ಕೋಡ್ ಸರ್ಕಾರಿ ಅತಿಥಿಗೃಹ ಸಭಾಂಗಣದಲ್ಲಿ (ಉಪ ಲೋಕಾಯುಕ್ತ ಜಸ್ಟೀಸ್ ಹರೂನ್ ಅಲ್ ರಶೀದ್, ಸಿಂಗಲ್ ಬೆಂಚ್) ದೂರುಗಳನ್ನು ಸ್ವೀಕರಿಸಲಾಗುವುದು.