ಮುಜಾಫರ್‌ನಗರ: ಮುಂಬರುವ ಲೋಕಸಭೆ ಚುನಾವಣೆ ವೇಳೆ ಬಳಸಲು ಉದ್ದೇಶಿಸಿದ್ದ ₹ 58.32 ಲಕ್ಷ ನಗದನ್ನು ಇಲ್ಲಿನ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ: ಉ. ಪ್ರದೇಶದಲ್ಲಿ ದಾಖಲೆಯಿಲ್ಲದ ₹ 58.32 ಲಕ್ಷ ವಶ, ಮೂವರ ಬಂಧನ
0
ಫೆಬ್ರವರಿ 05, 2024
Tags