ಕೀವ್ (ಎಎಫ್‌ಪಿ): ದಕ್ಷಿಣ ಮತ್ತು ಮಧ್ಯ ಉಕ್ರೇನ್ ಪ್ರದೇಶದಲ್ಲಿ ರಷ್ಯಾದ ಒಂಬತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ನ ವಾಯುಪಡೆ ಶನಿವಾರ ತಿಳಿಸಿದೆ.

ಡಿನಿಪ್ರೊ, ಒಡೆಸಾ, ಮೈಕೊಲೈವ್ ನಗರಗಳ ಪವರ್ ಗ್ರಿಡ್‌ಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು ಡ್ರೋನ್ ದಾಳಿ ನಡೆಸಿವೆ ಎಂದು ಹೇಳಿದೆ.