HEALTH TIPS

ಪೈಕ - ನೆರೋಲಿಪಾರ- ಮುಳ್ಳೇರಿಯ ರಸ್ತೆ ಮಾರ್ಚ್ 22 ರಿಂದ ತಾತ್ಕಾಲಿಕ ಮುಚ್ಚುಗಡೆ

           ಮುಳ್ಳೇರಿಯ: ಪಿ. ಎಂ. ಜಿ. ಎಸ್. ವೈ ಯೋಜನೆಯಲ್ಲಿ ಸೇರಿಸಿ ಪೈಕ - ನೆರೋಲಿಪಾರ- ಮುಳ್ಳೇರಿಯಾ ರಸ್ತೆಯ ಕಾಮಗಾರಿಯು ಮಾರ್ಚ್ 22 ರಿಂದ ಪ್ರಾರಂಭಿಸುವ ಕಾರಣ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಈ ಅವಧಿಯಲ್ಲಿ ವಾಹನಗಳು ಕರ್ಮಂತ್ತೋಡಿ ರಸ್ತೆಯ ಮೂಲಕ ಸಂಚರಿಸಬೇಕು ಎಂಬುದಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries