ಮುಂಬೈ: ಹೂಡಿಕೆ ಮೇಲೆ ಆಕರ್ಷಕ ಲಾಭ ನೀಡುವುದಾಗಿ ನಂಬಿಸಿ 65 ವರ್ಷದ ವೈದ್ಯರೊಬ್ಬರಿಗೆ ₹80 ಲಕ್ಷ ಮೋಸ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ಕುರ್ಲಾ ಉಪನಗರದ ನಿವಾಸಿ ಶರಿಯಾರ್ ಛತ್ತಿರ್‌ವಾಲ ಅಲಿಯಾಸ್ ಶೊಯಬ್ ಮೆಮೊನ್ ಎಂಬಾತ, ವೈದ್ಯ ಘನಶ್ಯಾಮ ವರ್ಮಾ ಅವರಿಂದ ಹೂಡಿಕೆ ಹೆಸರಿನಲ್ಲಿ ಕಳೆದ ಆರು ವರ್ಷಗಳಲ್ಲಿ ಹಲವು ಬಾರಿ ಹಣ ಪಡೆದುಕೊಂಡು ವಂಚಿಸಿದ್ದಾನೆ.