HEALTH TIPS

ಶಿವರಾತ್ರಿ ಪ್ರಯುಕ್ತ ಸಂಗಮದಲ್ಲಿ 9 ಲಕ್ಷಕ್ಕೂ ಅಧಿಕ ಜನರಿಂದ ಪುಣ್ಯ ಸ್ನಾನ

             ಪ್ರಯಾಗರಾಜ್, ಉತ್ತರಪ್ರದೇಶ: ಮಹಾ ಶಿವರಾತ್ರಿ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗರಾಜ್‌ನ ಪವಿತ್ರ ಗಂಗಾ ಸಂಗಮದಲ್ಲಿ ಶುಕ್ರವಾರ ಸುಮಾರು 9.70 ಲಕ್ಷಕ್ಕೂ ಅಧಿಕ ಜನ ಪುಣ್ಯ ಸ್ನಾನ ಮಾಡಿದರು.

           ಸಂಗಮದ ಮಾಘ ಮೇಳದ ಉಸ್ತುವಾರಿ ಅಧಿಕಾರಿಗಳು ಈ ಮಾಹಿತಿ ತಿಳಿಸಿದ್ದಾರೆ.

             ಸದ್ಯ ಸಂಗಮದಲ್ಲಿ ಮಾಘ ಮೇಳ ನಡೆಯುತ್ತಿದ್ದು ಶಿವರಾತ್ರಿ ದಿನ ಬೆಳಿಗ್ಗೆ 6.30ರಿಂದ ಸಂಜೆ 10 ಗಂಟೆಯವರೆಗೆ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ.

              ಈ ಸಾರಿ ಪುಣ್ಯ ಸ್ನಾನದ ಘಾಟ್‌ಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries