ನವದೆಹಲಿ: 'ಪತ್ರಕರ್ತ ಸತೀಶ್ ನಂದಗಾಂವ್ಕರ್ ಹತ್ಯೆಗೆ ಸಂಬಂಧಿಸಿದ ಆರೋಪಗಳ ಕುರಿತು ನ್ಯಾಯೋಚಿತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು' ಎಂದು ಸಂಬಂಧಪಟ್ಟ ಮುಂಬೈನ ವೃತ್ತಪತ್ರಿಕೆಯ ಆಡಳಿತ ಮಂಡಳಿಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಶನಿವಾರ ಆಗ್ರಹಿಸಿದೆ.

ಸತೀಶ್ ಅವರು ಫೆಬ್ರುವರಿ 28ರಂದು ಅಕಾಲಿಕವಾಗಿ ಮೃತಪಟ್ಟಿದ್ದರು.