ನವದೆಹಲಿ: ಪರೀಕ್ಷಾ ಕೇಂದ್ರವೊಂದರಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್‌ಗಳು ಕಳೆದು ಹೋಗಿರುವ ಕಾರಣ 12ನೇ ತರಗತಿಯ ಮನಃಶಾಸ್ತ್ರ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ಸ್ ಮಂಡಳಿ(ಸಿಐಎಸ್‌ಸಿಇ) ತಿಳಿಸಿದೆ.