ತಿರುವನಂತಪುರಂ: ಯತೀಶ್ ಚಂದ್ರ ಐಪಿಎಸ್ ಕೇರಳ ಸೇವೆಗೆ ಮರಳಿದ್ದಾರೆ. ಯತೀಶ್ ಚಂದ್ರ ಅವರನ್ನು ಮಾಹಿತಿ ಸಂವಹನ ತಂತ್ರಜ್ಞಾನ ಎಸ್ಪಿಯಾಗಿ ನೇಮಿಸಲಾಗಿದೆ.
ಕೇರಳ ಕೇಡರ್ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರು ಕರ್ನಾಟಕಕ್ಕೆ ಡೆಪ್ಯುಟೇಶನ್ ಮುಗಿಸಿ ಇದೀಗ ಕೇರಳ ಸೇವೆಗೆ ಮರಳುತ್ತಿದ್ದಾರೆ.
ಯತೀಶ್ ಚಂದ್ರ ಅವರು ಡೆಪ್ಯುಟೇಶನ್ ಬಳಿಕ ಕರ್ನಾಟಕದಿಂದ ವಾಪಸಾದ ಬಳಿಕ ಐಸಿಟಿಗೆ ನೇಮಕಗೊಳ್ಳಲಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಯತೀಶ್ ಚಂದ್ರ ಕೇರಳದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹಲವು ವಿವಾದಗಳಲ್ಲಿ ಸಿಲುಕಿದ್ದರು.