ಶ್ರೀನಗರ: ದಕ್ಷಿಣ ಕಾಶ್ಶೀರದ ಗಂಡೆರ್‌ಬಾಲ್ ಜಲ್ಲೆಯ ಸೋನ್‌ಮಾರ್ಗ್ ಗಿರಿಧಾಮದಲ್ಲಿ ಶುಕ್ರವಾರ ಭಾರಿ ಹಿಮಕುಸಿತ ಉಂಟಾಗಿದೆ. ಇದರಿಂದ ಹಿಮದಡಿ ಪ್ರವಾಸಿಗರು ಸಿಲುಕಿಕೊಂಡಿದ್ದು, ಅವರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಹಿಮಕುಸಿತದಿಂದಾಗಿ ಹಲವು ವಾಹನಗಳು ಹಿಮದಡಿ ಸಿಲುಕಿವೆ.