ಸಮರಸ ಚಿತ್ರಸುದ್ದಿ: ಕಾಸರಗೋಡು: 32 ವರ್ಷಗಳ ಅಧ್ಯಾಪಕ ವೃತ್ತಿಯನ್ನು ಪೂರ್ತಿಗೊಳಿಸಿ ಸೇವೆಯಿಂದ ಮಾ. 31ರಂದು ನಿವೃತ್ತಿ ಹೊಂದಲಿರುವ ಕಾಸರಗೋಡು ಹೆಣ್ಮಕ್ಕಳ ಸರ್ಕಾರಿ ಶಾಲೆ ಶಾರೀರಿಕ ಶಿಕ್ಷಣ ಶಿಕ್ಷಕ ಕೆ. ಸೂರ್ಯ ನಾರಾಯಣ ಭಟ್ ಎಡನೀರು ಅವರನ್ನು ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಗೌರವಿಸಲಾಯಿತು.