ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೈಗೊಂಡಿರುವ 6,700 ಕಿ.ಮೀ ವ್ಯಾಪ್ತಿಯ 66 ದಿನಗಳ 'ಭಾರತ್ ಜೋಡೊ ನ್ಯಾಯ ಯಾತ್ರೆ'ಯು ಶನಿವಾರ ಸಂಜೆ ಧಾರವಿಯಲ್ಲಿ ಸಮಾಪ್ತಿಗೊಂಡಿತು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೆರೆದ ಕಾರಿನಲ್ಲಿ ಮುಂಬೈನ ಪ್ರತಿ ರಸ್ತೆಗಳಲ್ಲಿ ಸಂಚರಿಸಿದರು.