ಹೈದರಾಬಾದ್: ಭಾರತೀಯ ನೌಕಾದಳದ ಮಾಜಿ ಮುಖ್ಯಸ್ಥ (ಚೀಫ್ ಅಡ್ಮಿರಲ್) ಎಲ್. ರಾಮದಾಸ್ ಅವರು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ವಯೋಸಹಜ ಖಾಯಿಲೆಯಿಂದ ಇತ್ತೀಚೆಗೆ ಹೈದರಾಬಾದ್‌ನ ಸೇನಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೇ ಶುಕ್ರವಾರ ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.