ಸಮರಸ ಚಿತ್ರಸುದ್ದಿ: ಕುಂಬಳೆ: ಚೇವಾರು ಚಿದಾನಂದ ಕಾಮತ್ ಅವರ ಸಾಮಾಜಿಕ ಸೇವೆ ಮತ್ತು ಕಟ್ಟಡ ನಿರ್ಮಾಣ ಪರಿಣತ ಹಿರಿತನದ ಕಾರ್ಯವನ್ನು ಮನಗಂಡು ಪಾಂಡಿಚೇರಿಯ ಪ್ರತಿಷ್ಠಿತ ಯುನೈಟೆಡ್ ನೇಶನ್ ಇಂಟರ್‍ನೇಶನಲ್ ಪೀಸ್ ಕೌನ್ಸಿಲ್ ವಿ ವಿ ವತಿಯಿಂದ ಇವರಿಗೆ ಸಾಧಕ ಗೌರವ ಡಾಕ್ಟರೇಟ್ ಪದವಿಯನ್ನು ಗಣ್ಯರ ಸಮ್ಮುಖದಲ್ಲಿನೀಡಿಗೌರವಿಸಿದೆ.