HEALTH TIPS

ನ್ಯೂಯಾರ್ಕ್: ನಾಲ್ವರು ಭಾರತೀಯ ಅಮೆರಿಕನ್ನರಿಗೆ ಪುರಸ್ಕಾರ

               ನ್ಯೂಯಾರ್ಕ್: `ಬಿಹಾರ ದಿವಸ' ಕಾರ್ಯಕ್ರಮದ ಸಂದರ್ಭ ನ್ಯೂಯಾರ್ಕ್‍ನಲ್ಲಿರುವ ಭಾರತೀಯ ಅಮೆರಿಕನ್ ಸಮುದಾಯದ ವತಿಯಿಂದ ಬಿಹಾರ ಮೂಲದ ನಾಲ್ವರು ಪ್ರಮುಖರನ್ನು ಗೌರವಿಸಲಾಗಿದೆ.


            ನ್ಯೂಯಾರ್ಕ್‍ನಲ್ಲಿ ಭಾರತದ ಕಾನ್ಸುಲರ್ ಕಚೇರಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಮತ್ತು ಕೊಡುಗೆ ನೀಡಿರುವ `ಹಾಲ್ಟೆಕ್ ಇಂಟರ್‍ನ್ಯಾಷನಲ್'ನ ಸ್ಥಾಪಕ ಡಾ.ಕ್ರಿಸ್ ಸಿಂಗ್, ವಿಪ್ರೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಚೌಧರಿ, `ಪ್ರಾಣ್' ಮೆಡಿಕಲ್ ಗ್ರೂಪ್ ನ ಸ್ಥಾಪಕ ಡಾ. ದಿನೇಶ್ ರಂಜನ್ ಮತ್ತು `ನ್ಯೂಟ್ರಿವೆಟ್ ಫಾರ್ಮ್‍ಕ್ಯಾರ್'ನ ಅಭಿನವ್ ಅತುಲ್‍ರನ್ನು `ಬಿಹಾರ ವಿಶ್ವಗೌರವ ಸಮ್ಮಾನ್' ನೀಡಿ ಗೌರವಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries