ನವದೆಹಲಿ: ದೆಹಲಿಯ ಮೆಟ್ರೊ ನಿಲ್ದಾಣದಲ್ಲಿ ಖಾಲಿಸ್ತಾನ ಪರ ಬರಹಗಳನ್ನು ಬರೆದಿರುವುದು ಪತ್ತೆಯಾಗಿದೆ. ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಮೆಟ್ರೊ ನಿಲ್ದಾಣದ ಕಂಬದ ಮೇಲೆ ಗುರುವಾರ ಮುಂಜಾನೆ ಖಾಲಿಸ್ತಾನ ಪರ ಬರಹಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.