ಕಾಸರಗೋಡು :ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆಯ ಪರವನಡ್ಕ ಮಾದರಿ ವಸತಿ ಶಾಲೆಯ ಯು ಪಿ ವಿಭಾಗದ 105 ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ಚೂಡಿದಾರ್ ಟಾಪ್, ಬಾಟಮ್ ಮತ್ತು ಓವರ್‌ಕೋಟ್ ಗಳನ್ನು ಹೊಲಿದು ನೀಡಲು ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಕೋಟೇಶನ್ ಳನ್ನು ಆಹ್ವಾನಿಸಲಾಗಿದೆ. ಕೊಟೇಶನ್ ಸ್ವೀಕರಿಸುವ ಕೊನೆಯ ದಿನಾಂಕ ಮಾರ್ಚ್ 13 (ಇಂದು) ಮಧ್ಯಾಹ್ನ 3.30 ಗಂಟೆಯ ವರೆಗೆ. ಇಂದು ಸಂಜೆ 4 ಗಂಟೆಗೆ ಕೊಟೇಶನ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9446696011.
ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆಯ ಪರವನಡ್ಕ ಮಾದರಿ ವಸತಿ ಶಾಲೆಯ ಪ್ರೌಢಶಾಲಾ ವಿಭಾಗದ 105 ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ಚೂಡಿದಾರ್ ಟಾಪ್, ಬಾಟಮ್ ಮತ್ತು ಓವರ್‌ಕೋಟ್ ಗಳನ್ನು ಹೊಲಿದು ನೀಡಲು ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಕೋಟೇಶನ್ ಳನ್ನು ಆಹ್ವಾನಿಸಲಾಗಿದೆ. ಕೊಟೇಶನ್ ಸ್ವೀಕರಿಸುವ ಕೊನೆಯ ದಿನಾಂಕ ಮಾರ್ಚ್ 13 (ಇಂದು) ಮಧ್ಯಾಹ್ನ 3.30 ಗಂಟೆಯ ವರೆಗೆ. ಇಂದು ಸಂಜೆ 4 ಗಂಟೆಗೆ ಕೊಟೇಶನ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9446696011.ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆಯ ಪರವನಡ್ಕ ಮಾದರಿ ವಸತಿ ಶಾಲೆಯಲ್ಲಿ ಪ್ಲಸ್ -ಒನ್ ವಿಭಾಗದ 100 ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ಚೂಡಿದಾರ್ ಟಾಪ್, ಬಾಟಮ್ ಮತ್ತು ಓವರ್‌ಕೋಟ್ ಗಳನ್ನು ಹೊಲಿದು ನೀಡಲು ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಕೋಟೇಶನ್ ಳನ್ನು ಆಹ್ವಾನಿಸಲಾಗಿದೆ. ಕೊಟೇಶನ್ ಸ್ವೀಕರಿಸುವ ಕೊನೆಯ ದಿನಾಂಕ ಮಾರ್ಚ್ 13 (ಇಂದು) ಮಧ್ಯಾಹ್ನ 3.30 ಗಂಟೆಯ ವರೆಗೆ. ಇಂದು ಸಂಜೆ 4 ಗಂಟೆಗೆ ಕೊಟೇಶನ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9446696011.
ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆಯ ಪರವನಡ್ಕ ಮಾದರಿ ವಸತಿ ಶಾಲೆಯ ಪ್ಲಸ್-ಟು ವಿಭಾಗದ 99 ವಿದ್ಯಾರ್ಥಿನಿಯರಿಗೆ ಸಮವಸ್ತ್ರದ ಚೂಡಿದಾರ್ ಟಾಪ್, ಬಾಟಮ್ ಮತ್ತು ಓವರ್‌ಕೋಟ್ ಗಳನ್ನು ಹೊಲಿದು ನೀಡಲು ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಕೋಟೇಶನ್ ಳನ್ನು ಆಹ್ವಾನಿಸಲಾಗಿದೆ. ಕೊಟೇಶನ್ ಸ್ವೀಕರಿಸುವ ಕೊನೆಯ ದಿನಾಂಕ ಮಾರ್ಚ್ 13 (ಇಂದು) ಮಧ್ಯಾಹ್ನ 3.30 ಗಂಟೆಯ ವರೆಗೆ. ಇಂದು ಸಂಜೆ 4 ಗಂಟೆಗೆ ಕೊಟೇಶನ್ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9446696011.