ಮುಖಪುಟ ಪೌರತ್ವ ಕಾಯ್ದೆ: ಯುಡಿಎಫ್ ಪ್ರತಿಭಟನೆ ಪೌರತ್ವ ಕಾಯ್ದೆ: ಯುಡಿಎಫ್ ಪ್ರತಿಭಟನೆ 0 samarasasudhi ಮಾರ್ಚ್ 17, 2024 ಸಮರಸ ಚಿತ್ರಸುದ್ದಿ: ಕಾಸರಗೋಡು: ಪೌರತ್ವ ಕಾಯ್ದೆಯನ್ನು ಪ್ರತಿಭಟಿಸಿ ಯುಡಿಎಫ್ ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಯಿತು. ನವೀನ ಹಳೆಯದು