ಸಮರಸ ಚಿತ್ರಸುದ್ದಿ: ಬದಿಯಡ್ಕ: ಮುಂಡಿತ್ತಡ್ಕ ಎಸ್‍ಎಂಎಂ ಎಯುಪಿಎಸ್ ಶಾಲೆಯಲ್ಲಿ ಹಿಂದಿ ಉತ್ಸವ ಜರಗಿತು. ಕಾರ್ಯಕ್ರಮದಲ್ಲಿ ಪದ್ಮನಾಭ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಶೇಣಿ ಪ್ರೌಢ ಶಾಲಾ ಅಧ್ಯಾಪಿಕೆ ದಿವ್ಯಾ ಉದ್ಘಾಟಿಸಿದರು. ಅತಿಥಿಗಳಾಗಿ ಅಧ್ಯಾಪಕರಾದ ಪ್ರಿಯಾ ಹಾಗು ಸಂತೋಷ್ ಭಾಗವಹಿಸಿದರು.