ವಡೋದರ: ಗುಜರಾತ್‌ನ ವಡೋದರದಲ್ಲಿ ಸ್ಥಳೀಯ ಸಂಘಟನೆಯೊಂದು ಮಹಿಳೆಯರಿಗಾಗಿ, ಅದರಲ್ಲೂ ತಾಯಂದಿರಿಗಾಗಿ ಸೀರೆಯಲ್ಲಿ ಓಟವನ್ನು ಆಯೋಜಿಸಿತ್ತು. ಕೆಂಪು ಬಣ್ಣದ ಸೀರೆಯುಟ್ಟ ಮಹಿಳೆಯರು ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡರು.