ಬ್ಯಾಂಕಾಕ್: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಬುಧವಾರ ಥಾಯ್ಲೆಂಡ್ ಸಂಸತ್ತು ಅನುಮೋದಿಸಿದೆ. ಈ ಮಸೂದೆಗೆ ರಾಜನಿಂದ ಅಂಗೀಕಾರ ದೊರೆಯಬೇಕಿದೆ. ಇದು ಜಾರಿಗೆ ಬಂದೊಡನೆ, ಯಾವುದೇ ಲಿಂಗದವರು ವಿವಾಹವಾದಲ್ಲಿ ಸಿಗಬೇಕಾದ ಸಮಾನ ಹಕ್ಕುಗಳನ್ನು ಕಾನೂನುಬದ್ಧಗೊಳಿಸಿದ ಮತ್ತು ಸಲಿಂಗ ವಿವಾಹಕ್ಕೆ ಅಧಿಕೃತ ಒಪ್ಪಿಗೆ ನೀಡಿದ ಆಗ್ನೇಯ ಏಷ್ಯಾದ ಮೊದಲ ರಾಷ್ಟ್ರವಾಗಿ ಥಾಯ್ಲೆಂಡ್ ಹೊರಹೊಮ್ಮಲಿದೆ.
ಥಾಯ್ಲೆಂಡ್ : 'ಸಲಿಂಗ ವಿವಾಹ ಕಾನೂನುಬದ್ಧ' ಮಸೂದೆ ಅಂಗೀಕಾರ
0
ಮಾರ್ಚ್ 28, 2024
Tags