HEALTH TIPS

ಕುಂಟಾರು ದೇಗುಲ ಜಾತ್ರೆ ಇಂದಿನಿಂದ

                  ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಉತ್ಸವ ಮಾ.29 ಮತ್ತು 30 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾ.28 ರಂದು ರಾತ್ರಿ ಅತ್ತಾಳ, 29 ರಂದು ಬೆಳಗ್ಗೆ 6.30 ಕ್ಕೆ ಗಣಪತಿ ಹೋಮ, ನವಕ, 9 ರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 2 ರಿಂದ ಕುಣಿತ ಭಜನೆ, 3 ರಿಂದ ಭಜನೆ, ಸಂಜೆ 5.30 ಕ್ಕೆ ಕುಣಿತ ಭಜನೆ, 6.30 ಕ್ಕೆ ಚೆಂಡೆಮೇಳ, ಭಜನಾಮೃತ, ರಾತ್ರಿ 7.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 8.30 ಕ್ಕೆ ಶ್ರೀ ದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸುಡುಮದ್ದು ಪ್ರದರ್ಶನ ನಡೆಯಲಿದೆ. 

                ಮಾ.30 ರಂದು ಬೆಳಗ್ಗೆ 6 ರಿಂದ ಶ್ರೀ ದೇವರ ಉತ್ಸವ, ದರ್ಶನಬಲಿ, ರಾಜಾಂಗಣ ಉತ್ಸವ, 10 ರಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6 ಕ್ಕೆ ಭಜನೆ, ಕುಣಿತ ಭಜನೆ, 7 ಕ್ಕೆ ಕೈಕೊಟ್ಟುಕಳಿ, ರಾತ್ರಿ 730ಕ್ಕೆ ರಂಗಪೂಜೆ, ಯಕ್ಷಗಾನ ಬಯಲಾಟ ನಡೆಯಲಿದೆ. ಮಾ.31 ರಂದು ಬೆಳಗ್ಗೆ 9 ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ, 11.30 ಕ್ಕೆ ಪಡ್ಡೈ ಚಾಮುಂಡಿ ದೈವದ ನೇಮ, ಸಂಜೆ 4 ಕ್ಕು ಕುಂಟಾರು ಚಾಮುಂಡಿ ದೈವದ ನೇಮ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries