ಸಮರಸ ಚಿತ್ರಸುದ್ದಿ: ಕಾಸರಗೋಡು: ಚೆನ್ನೈಯಲ್ಲಿ ನಡೆಯುವ ಐಪಿಎಲ್ ಪಂದ್ಯದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲು ಮುಕುಂದರಾಜ್ ನೇತೃತ್ವದಲ್ಲಿ ಕಾಸರಗೋಡಿನ ಕಲಾ ತಂಡ ಮುಕುಂದ ರಾಜ್ ಮಲ್ಲ, ದಯಪ್ರಸಾದ್ ಪಿಲಿಕುಂಜೆ, ನರೇಂದ್ರ ಪಿಲಿಕುಂಜೆ, ಭಾರತಿ ಬಾಬು, ಬಾಬು ಅಶೋಕನಗರ, ಜಯಂತಿ ಸುವರ್ಣ ಬಂದ್ಯೋಡ್ ಅಡ್ಕ, ಚಂದ್ರವತಿ, ಶ್ರೀಧರ ಎಡಮಲೆ, ನಿತಿನ್ ಕುಂಟಾರ್, ಶಿವರಾಮ್, ಗಣೇಶ್, ಸುಂದರ ಪೆರ್ಲ, ಲೋಕೇಶ್ ಸುಳ್ಯ ಚೆನ್ನೈಗೆ ತಲುಪಿದ್ದಾರೆ.