ಸಮರಸ ಚಿತ್ರಸುದ್ದಿ: ಕುಂಬಳೆ: ಕುಂಬಳೆ ಸೀಮೆಯ ಪ್ರಮುಖ ನಾಲ್ಕು ಧೂಮಾವತಿ ದೈವಸ್ಥಾನಗಳಲ್ಲೊಂದಾದ ಬಂದ್ಯೋಡು ಅಡ್ಕದ ನಂದ್ರಾಡಿ ಶ್ರೀ ಧೂಮಾವತಿ ದೈವಸ್ಥಾನದ ವಾರ್ಷಿಕ ಧರ್ಮ ನೇಮೋತ್ಸವದ ಅಂಗವಾಗಿ ನಡೆದ ಶ್ರೀ ಧೂಮಾವತಿ ದೈವದ ನೇಮ.