HEALTH TIPS

ಪಾಣತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಖಾಲಿ ಹುದ್ದೆ


               ಕಾಸರಗೋಡು :  ಪಾಣತ್ತೂರುಕುಟುಂಬ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕವಾಗಿ ವಿವಿಧ ಹುದ್ದೆಗಳು ಖಾಲಿ ಇವೆ. ಅಸಿಸ್ಟಂಟ್ ಸರ್ಜನ್  ( ಅರ್ಹತೆ: ಟಿ ಸಿ ಎಂ ಸಿ ನೋಂದಣಿಯೊಂದಿಗೆ ಎಂಬಿಬಿಎಸ್,  ಖಾಲಿ ಹುದ್ದೆ-2), ನರ್ಸ್ ಹುದ್ದೆ (ಅರ್ಹತೆ: ಬಿಎಸ್ಸಿ ನರ್ಸಿಂಗ್ / ಜಿಎನ್ಎಂ ಜೊತೆಗೆ ಕೇರಳ ನರ್ಸಿಂಗ್ ಕೌನ್ಸಿಲ್ ನೋಂದಣಿ, ಖಾಲಿ ಹುದ್ದೆ-1 ) , ಫಾರ್ಮಸಿಸ್ಟ್ (ಅರ್ಹತೆ ಬಿ. ಫಾರ್ಮ್/ ಡಿ. ಫಾರ್ಮ್ ಜೊತೆಗೆ ಕೇರಳ ಪ್ಯಾರಾಮೆಡಿಕಲ್ ಕೌನ್ಸಿಲ್ನಲ್ಲಿ ನೋಂದಣಿ, ಖಾಲಿ ಹುದ್ದೆ-2 ) , ಕ್ಲೀನಿಂಗ್ ಸ್ಟಾಫ್ (ಅರ್ಹತೆ ಎಸ್ ಎಸ್ ಎಲ್ ಸಿ, ಆಸ್ಪತ್ರೆ ಕ್ಲೀನಿಂಗ್‌ನಲ್ಲಿ ಅನುಭವ, ಖಾಲಿ ಹುದ್ದೆ-1), ಲ್ಯಾಬ್ ಟೆಕ್ನಿಷಿಯನ್ (ಅರ್ಹತೆ ಬಿ. ಎಸ್ಸಿ ಎಂ ಎಲ್ ಟಿ/ ಡಿ  ಎಂ ಎಲ್ ಟಿ ಜೊತೆಗೆ ಕೇರಳ ಪ್ಯಾರಾಮೆಡಿಕಲ್ ಕೌನ್ಸಿಲ್ ನಲ್ಲಿ  ನೋಂದಣಿ, ಖಾಲಿ ಹುದ್ದೆ- 1).  ಮಾರ್ಚ್ 16 ರಂದು ಬೆಳಿಗ್ಗೆ 11 ಗಂಟೆಗೆ ಪಾನತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ  ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬೇಕು.  ಪನತ್ತಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟವರಿಗೆ ಆದ್ಯತೆ ನೀಡಲಾಗುವುದು.  ದೂರವಾಣಿ 9446092609.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries