ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಭೇಟಿಗೆ ಚೀನಾದ ಆಕ್ಷೇಪವನ್ನು ಮಂಗಳವಾರ ಬಲವಾಗಿ ತಿರಸ್ಕರಿಸಿರುವ ಭಾರತ, ಅರುಣಾಚಲ ಪ್ರದೇಶ ರಾಜ್ಯವು ಯಾವಾಗಲೂ ಭಾರತದ ಅವಿಭಾಜ್ಯಗಿಯೇ ಇರಲಿದೆ ಎಂದು ಪ್ರತಿಪಾದಿಸಿದೆ.
ಮೋದಿ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ವಿರೋಧ: ತಳ್ಳಿಹಾಕಿದ ಭಾರತ
0
ಮಾರ್ಚ್ 12, 2024
Tags