HEALTH TIPS

ಜಾರ್ಖಂಡ್‌ನಲ್ಲಿ 12 ಮಾವೋವಾದಿಗಳು ಪೊಲೀಸರಿಗೆ ಶರಣು

 

            ರಾಂಚಿ: ಜಾರ್ಖಂಡ್‌ ರಾಜ್ಯದ ಪಶ್ಚಿಮ ಸಿಂಗಬೂಂ ಜಿಲ್ಲೆಯಲ್ಲಿ ಹನ್ನೆರಡು ನಕ್ಸಲರು ಗುರುವಾರ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

             ಈ ಮಾವೋವಾದಿಗಳು ಸಾರಾಂಡ ಮತ್ತು ಕೊಲ್ಹಾನ್ ಕಾಡುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಭದ್ರತಾ ಸಿಬ್ಬಂದಿಯ ಮುಂದೆ ಶರಣಾಗಿದ್ದಾರೆ.

              ಇವರ ಬಗ್ಗೆ ಸುಳಿವು ಅಥವಾ ಹಿಡಿದು ಕೊಟ್ಟವರಿಗೆ ಸರ್ಕಾರ ₹ 1ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಪಶ್ಚಿಮ ಸಿಂಗಬೂಂ ಜಿಲ್ಲೆ ನಕ್ಸಲ್‌ ಪೀಡಿತ ಜಿಲ್ಲೆ ಎಂದೇ ಪರಿಗಣಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries