ನೈರೋಬಿ : ತಾಂಜಾನಿಯಾದಲ್ಲಿ ಪ್ರವಾಹದಿಂದ ಕಳೆದ ಎರಡು ವಾರಗಳಲ್ಲಿ 58 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಪೂರ್ವ ಆಫ್ರಿಕಾದ ದೇಶದಲ್ಲಿ ಭಾರಿ ಮಳೆ ಆಗುತ್ತಿದ್ದು, ಕರಾವಳಿ ಪ್ರದೇಶದ ಸುಮಾರು ಒಂದೂಕಾಲು ಲಕ್ಷ ಜನರ ಜೀವನದ ಮೇಲೆ ವ್ಯತರಿಕ್ತ ಪರಿಣಾಮ ಉಂಟಾಗಿದೆ.