ಕಠ್ಮಾಂಡು: ಭಾರತವು 35 ಆಂಬುಲೆನ್ಸ್ ಮತ್ತು 66 ಶಾಲಾ ಬಸ್‌ಗಳನ್ನು ನೇಪಾಳದ ಹಲವು ಸಂಸ್ಥೆಗಳಿಗೆ ಭಾನುವಾರ ನೀಡಿತು.
ಕಠ್ಮಾಂಡು: ಭಾರತವು 35 ಆಂಬುಲೆನ್ಸ್ ಮತ್ತು 66 ಶಾಲಾ ಬಸ್‌ಗಳನ್ನು ನೇಪಾಳದ ಹಲವು ಸಂಸ್ಥೆಗಳಿಗೆ ಭಾನುವಾರ ನೀಡಿತು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸೌಕರ್ಯಗಳನ್ನು ಹೆಚ್ಚಿಸಲು ಈ ಉಡುಗೊರೆ ನೀಡಿದೆ.
ನೇಪಾಳದ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ವಾಹನಗಳನ್ನು ನೇಪಾಳದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.