ಕಾಸರಗೋಡು: ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 4934 ಅನಿವಾಸಿ ಮತದಾರರಿದ್ದು, ಇವರಲ್ಲಿ 4726 ಪುರುಷ ಹಾಗೂ 208 ಮಹಿಳಾ ಅನಿವಾಸಿ ಮತದಾರರಾಗಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 598 ಪುರುಷ ಮತ್ತು 22 ಮಹಿಳೆಯರು ಸೇರಿದಮತೆ 620 ಅನಿವಾಸಿ ಮತದಾರರಿದ್ದಾರೆ. ಕಾಸರಗೋಡಿನಲ್ಲಿ 204 ಪುರುಷ ಮತ್ತು 22 ಮಹಿಳೆಯರನ್ನೊಳಗೊಮಡಂತೆ 226ಮಂದಿ, ಉದುಮ ಮಂಡಲದಲ್ಲಿ 315 ಪುರುಷ, 23 ಮಹಿಳೆಯರು ಸೇರಿದಂತೆ 338ಮಂದಿ, ಕಾಞಂಗಾಡಿನಲ್ಲಿ 834ಮಂದಿಪುರುಷರು, 30ಮಂದಿ ಮಹಿಳೆಯರು ಸೇರಿದಮತೆ 864ಮಂದಿ, ತೃಕ್ಕರಿಪುರದಲ್ಲಿ 1206ಮಂದಿ ಪುರುಷರು, 36ಮಂದಿ ಮಹಿಳೆಯರನ್ನೊಳಗೊಂಡಂತೆ 1242ಮಂದಿ, ಪಯ್ಯನ್ನೂರು ಮಂಡಲದಲ್ಲಿ 447ಮಂದಿಪುರುಷರು, 30ಮಂದಿ ಮಹಿಳೆಯರು ಸೇರಿದಂತೆ 477ಮಂದಿ, ಕಲ್ಯಾಶ್ಯೇ1122ಮಂದಿ ಪುರುಷರು, 45ಮಂದಿ ಮಹಿಳೆಯರು ಸೇರಿದಂತೆ 1167ಮಂದಿ ಅನಿವಾಸಿ ಮತದಾರರಿದ್ದಾರೆ.