ತಿರುವನಂತಪುರಂ: ಮತದಾನದ ಅವಧಿ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತದಾನ ಸುಧಾರಿಸಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಂಜೆ 6 ಗಂಟೆ ವೇಳೆಗೆ ಶೇ.67.27 ರಷ್ಟು ಮತದಾನವಾಗಿದೆ.
6 ಗಂಟೆವರೆಗೆ ಮತಗಟ್ಟೆಗೆ ಬಂದವರಿಗೆ ಟೋಕನ್ ನೀಡಲಾಗುತ್ತದೆ. ಅವರು ಮತ ಚಲಾಯಿಸಲು ಅವಕಾಶ ನೀಡಲಾಯಿತು. ಕೆಲವೆಡೆ ಆರು ಗಂಟೆಯ ನಂತರವೂ ಮತಗಟ್ಟೆಗಳಲ್ಲಿ ಉದ್ದನೆಯ ಸಾಲುಗಳು ಕಂಡುಬರುವುದರಿಂದ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
ಮತದಾನದ ಪ್ರಮಾಣ(ಸಂಜೆ 6 ರ ವರದಿಯ ಅನುಸಾರ)
1. ತಿರುವನಂತಪುರಂ-64.7
2. ಅಟ್ಟಿಂಗಲ್-67.62
3. ಕೊಲ್ಲಂ-65.33
4. ಪತ್ತನಂತಿಟ್ಟ-66.08
5. ಮಾವೇಲಿಕರ-64.27
6. ಆಲಪ್ಪುಳ-70.90
7. ಕೊಟ್ಟಾಯಂ-64.14
8. ಇಡುಕ್ಕಿ-64.57
9. ಎರ್ನಾಕುಲಂ-65.53
10. ಚಾಲಕುಡಿ-69.05
11. ತ್ರಿಶೂರ್-70.2
12. ಪಾಲಕ್ಕಾಡ್-69.45
13. ಆಲತ್ತೂರು-68.89
14. ಪೆÇನ್ನಾನಿ-64.54
15. ಮಲಪ್ಪುರಂ-67.12
16. ಕೋಝಿಕ್ಕೋಡ್-68.86
17. ವಯನಾಡ್-69.69
18. ವಡಗರ-69.04
19. ಕಣ್ಣೂರು-71.54
20. ಕಾಸರಗೋಡು-70.37