ಅಮರಾವತಿ: ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಇಂಟರ್‌ಮೀಡಿಯೇಟ್ ಬೋರ್ಡ್ ಪರೀಕ್ಷೆ (BIE)ಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಅಮರಾವತಿ: ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಇಂಟರ್‌ಮೀಡಿಯೇಟ್ ಬೋರ್ಡ್ ಪರೀಕ್ಷೆ (BIE)ಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ನಿರ್ಮಲಾ ಅವರು ಐಪಿಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತಿದ್ದಾರೆ. ಅಲ್ಲದೇ ಬಾಲ್ಯವಿವಾಹ ತಡೆಯುವುದು, ಹೆಣ್ಣುಮಕ್ಕಳು ಶಿಕ್ಷಣ ಮುಂದುವರಿಸುವಂತೆ ಪ್ರೇರೇಪಿಸುವುದು ಈಕೆಯ ಗುರಿ.
'ಬಾಲ್ಯವಿವಾಹದಂತಹ ಕ್ರೂರ ಪರಿಸ್ಥಿಯಲ್ಲಿ ಸಿಲುಕಿ ಸಂಕಟ ಅನುಭವಿಸುತ್ತಿರುವ ಎಷ್ಟೋ ಹೆಣ್ಣುಮಕ್ಕಳ ನಡುವೆ ಈ ವಿದ್ಯಾರ್ಥಿನಿಯ ಕಥೆ ಸ್ಫೂರ್ತಿದಾಯಕ' ಎನ್ನುತ್ತಾರೆ ಇಲ್ಲಿನ ಜನರು.