ಬದಿಯಡ್ಕ: ಕೊಡ್ಯಮೆ ಅಂತಲ ಶ್ರೀ ಮೊಗೇರ ಚಾವಡಿಯ ಕೆಲಸಕಾರ್ಯಗಳಿಗೆ ಉದ್ಯಮಿ ರವೀಂದ್ರ ಇಂದೋರ್ ಅವರು ಐವತ್ತು ಸಾವಿರ ರೂ.ಗಳ ಧನಸಹಾಯವನ್ನು ನೀಡಿ ಸಹಕರಿಸಿದರು. ಮೇ. 1ರಿಂದ 4ರ ತನಕ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ದೈವಗಳ ಕೋಲವು ಜರಗಲಿದೆ. ಚಾವಡಿಯ ಪದಾಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.