ಸಮರಸ ಚಿತ್ರಸುದ್ದಿ: ಕಾಸರಗೋಡು: ಕನ್ನಡ ಪತ್ರಿಕೋದ್ಯಮ ಮತ್ತು ಯಕ್ಷಗಾನ ಕ್ಷೇತ್ರಗಳಲ್ಲಿ ನಡೆಸುತ್ತಿರುವ ಗಣನೀಯ ಸಾಧನೆ ಪರಿಗಣಿಸಿ ವೇಣುಗೋಪಾಲ ಕಾಸರಗೋಡು(ವೀಜಿ ಕಾಸರಗೋಡು)ಅವರಿಗೆ ಕೋಲಾರದ ಸ್ವರ್ಣಭೂಮಿ ಫೌಂಡೇಷನ್ ವತಿ¬ಂದ ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲುರಂಗ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಸೇವಾರತ್ನ ಪ್ರಶಸ್ತಿಪ್ರದಾನ ಮಾಡಿದರು. ಪ್ರದೀಪ್‍ಕುಮಾರ್ ಕಲ್ಕೂರ, ಶ್ರೀದರ ಶೆಟ್ಟಿ ಮುಟ್ಟಂ, ವಾಮನರವ್ ಬೇಕಲ್, ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿದ್ದರು.