ನವದೆಹಲಿ :ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ದೇಶದ 102 ಕ್ಷೇತ್ರಗಳಲ್ಲಿ ಏ.19 ಶುಕ್ರವಾರ ಪ್ರಾರಂಭವಾಗಿದೆ.
ನವದೆಹಲಿ :ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ದೇಶದ 102 ಕ್ಷೇತ್ರಗಳಲ್ಲಿ ಏ.19 ಶುಕ್ರವಾರ ಪ್ರಾರಂಭವಾಗಿದೆ.
ಈ ಸಂದರ್ಭದಲ್ಲಿ ಜಾಗತಿಕ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದೆ. ವಿಶೇಷ ಸಂದರ್ಭಗಳಲ್ಲಿ ತನ್ನ ಡೂಡಲ್ ಅನ್ನು ಬದಲಾಯಿಸುವ ಗೂಗಲ್, ಇಂದು ಕೂಡ ತನ್ನ ಡೂಡಲ್ ಅನ್ನು ಬದಲಾಯಿಸಿದ್ದು, ಶಾಯಿ ಹಚ್ಚಿದ ತೋರುಬೆರಳಿನ ಚಿತ್ರವನ್ನು ಬಳಸಿದೆ.