HEALTH TIPS

ಮತಚಲಾಯಿಸುವುದನ್ನು ವಿಡಿಯೋ ಮಾಡಿದ ಕಾಂಗ್ರೆಸ್​ ಕಾರ್ಯಕರ್ತ! ಯುವಕನಿಗೆ ಶಾಕ್​ ಕೊಟ್ಟ ಅಧಿಕಾರಿಗಳು

             ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಮತ ಚಲಾವಣೆ ಮಾಡುವಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

              ಮತದಾನ ವೇಳೆ ಮತದಾರರು ಮೊಬೈಲ್ ಫೋನ್​ಗಳನ್ನು ಬಳಸುವಂತಿಲ್ಲ. ಹೀಗಿದ್ದರೂ ಸೋನಂ ರಾಜೇಶ್ ಶ್ರವಂಕರ್ (23) ಎಂಬಾತ ರಾಮ್​ಟೆಕ್​ ಲೋಕಸಭಾ ಕ್ಷೇತ್ರದ ಮೌಡ ತಹಸಿಲ್ ಮತಗಟ್ಟೆಯಲ್ಲಿ ಮತಚಲಾಯಿಸುವಾಗ ಮೊಬೈಲ್​ ತೆಗೆದುಕೊಂಡು ಹೋಗಿ ವಿಡಿಯೋ ಮಾಡಿದ್ದಾನೆ ಎಂದು ಮೌಡಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

                 ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವಿದ್ಯುನ್ಮಾನ ಮತಯಂತ್ರದ ಬಳಿ ರಾಜೇಶ್​ ಚಲಾಯಿಸಿದ್ದೇನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನು. ಆ ವಿಡಿಯೋ ಎಲ್ಲೆಡೆ ಶೇರ್​ ಆದ ಬಳಿಕೆಗೆ ಬಂದಿದೆ. ಆತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries