ಸಮರಸ ಚಿತ್ರಸುದ್ದಿ: ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚೆರ್ಕಳ-ಚಟ್ಟಂಚಾಲ್ ಹಾದಿ ಮಧ್ಯೆ ತೆಕ್ಕಿಲ್ ಇಳಿಜಾರು ಪ್ರದೇಶದಲ್ಲಿ ಬುಧವಾರ ಸರಕು ಸಾಗಾಟದ ಎರಡು ಲಾರಿಗಳ ಮಧ್ಯೆ ಸಿಲುಕಿದ ಟೆಂಪೋ ಒಂದು ಜಖಂಗೊಂಡಿದೆ. ಟೆಒಪೋ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.