ಜಿನಿವಾ: ಭಾರತದಲ್ಲಿ 2022ರಲ್ಲಿ 'ಹೆಪಟೈಟಿಸ್ ಬಿ ಮತ್ತು ಸಿ'ನ 3.5 ಕೋಟಿ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಅತಿ ಹೆಚ್ಚು ಸೋಂಕು ಇರುವ ಜಗತ್ತಿನ ಎರಡನೇ ದೇಶವಾಗಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ತಿಳಿಸಿದೆ.
ಹೆಪಟೈಟಿಸ್: ಭಾರತಕ್ಕೆ ಎರಡನೇ ಸ್ಥಾನ
0
ಏಪ್ರಿಲ್ 11, 2024
Tags